ಕೇಪ್‌ಟೌನ್: ಯುವತಿಯೊಬ್ಬಳು ಸೂಪರ್ ಮಾರ್ಕೆಟ್‌ನಲ್ಲಿ ತನ್ನ ಅಂಡರ್‌ವೇರ್ ಕಳಚಿ ಮಾಸ್ಕ್ ರೀತಿ ಧರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ನಗರದ ಸೂಪರ್ ಮಾರ್ಕೆಟ್‌ನಲ್ಲಿ ನಡೆದಿದೆ. ಯುವತಿಯು ಮಾಸ್ಕ್ ಮರೆತು ಸೂಪರ್ ಮಾರ್ಕೆಟ್‌ಗೆ ಬಂದಿದ್ದಳು. ಈಕೆಯನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಕೇಳಿದ್ದಾರೆ. ಇದರಿಂದ ಗಲಿಬಿಲಿಗೊಂಡ ಯುವತಿ ಕೂಡಲೇ ತನ್ನ ಒಳ ಉಡುಪು ಕಳಚಿ ಅದನ್ನೇ ಮಾಸ್ಕ್ ನಂತೆ ಬಳಸಿಕೊಂಡಿದ್ದಾಳೆ.
PublicNext
27/02/2021 08:52 pm