ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಯಂ ಘೋಷಿತ ದೇವಮಾನವ ಓಂ ಸ್ವಾಮಿ ನಿಧನ

ಮುಂಬೈ: ವಿವಾದಿತ ಸ್ವಯಂ ಘೋಷಿತ ದೇವಮಾನವ ಓಂ ಸ್ವಾಮಿ (63) ನಿಧನರಾಗಿದ್ದಾರೆ. ಉತ್ತರ ಪ್ರದೇಶದ ಘಾಜಿಯಾಬಾದ್ ನ ಸ್ವಗೃಹದಲ್ಲಿ ಓಂ ಸ್ವಾಮಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಓಂ ಸ್ವಾಮಿ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಓಂ ಸ್ವಾಮಿ ಅವರ ಸ್ನೇಹಿತ ಮುಖೇಶ್ ಅವರ ಪುತ್ರ ಹೇಳಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ದೆಹಲಿಯ ನಿಗಮ್ ಬೋಧ್ ನಲ್ಲಿ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಈ ಹಿಂದೆ ಬಿಗ್ ಬಾಸ್ ಸೀಸನ್ 10ನಲ್ಲಿ ಪಾಲ್ಗೊಂಡಿದ್ದ ಓಂ ಸ್ವಾಮಿ (ವಿನೋದಾನಂದ್ ಝಾ) ತಮ್ಮ ವಿವಾದಗಳಿಂದಲೇ ಕುಖ್ಯಾತಿ ಗಳಿಸಿದ್ದರು.

Edited By : Nirmala Aralikatti
PublicNext

PublicNext

03/02/2021 05:22 pm

Cinque Terre

49.63 K

Cinque Terre

1

ಸಂಬಂಧಿತ ಸುದ್ದಿ