ಬಿಳಿ ಬಣ್ಣದ ಗಿಣಿ ಇದು. ಇದರ ಸಾಹಸ ನಿಜಕ್ಕೂ ಸೂಪರ್. ಸೂಪರ್ ಮ್ಯಾನ್ ಬಟ್ಟೆ ತೊಟ್ಟು ಕಂಗೊಳಿಸಿರೋದು ವಿಶೇಷ.
ಈ ಗಿಳಿಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು.ಕಾರ್ ಕಿಡಕಿ ಪಕ್ಕದಲ್ಲಿಯೇ ಈ ವೈಟ್ ಗಿಳಿ ಸಾಹಸ ಮಾಡಿದೆ. ಸಾಹಸ ಮಾಡ್ತಾನೇ ಸಿಕ್ಕಾಪಟ್ಟೆ ಎಂಜಾಯ್ ಕೂಡ ಮಾಡಿದೆ ಈ ವೈಟ್ ಗಿಳಿ.
ಇಲ್ಲಿ ಇನ್ನೂ ಒಂದು ಗಮನಸಿಸಬಹುದು. ಗಾಳಿ ಏಟಿಗೆ ಗಿಣಿ ಕೆಳಗೆ ಬೀಳಲೇಬಾರದು ಅಂತ ಈ ಗಿಳಿಗೆ ದಾರವನ್ನ ಕಟ್ಟಲಾಗಿದೆ. ಅದಕ್ಕೇನೆ ಬಿಂದಾಸ್ ಆಗಿಯೇ ಈ ಗಿಣಿ ಇಲ್ಲಿ ಸಾಹಸ ಮಾಡಿ ಗಮನ ಸೆಳೆದಿದೆ.
PublicNext
23/06/2022 07:45 pm