ಮುಂಬೈ: ಚಲಿಸುತ್ತಿರುವ ರೈಲಿನಿಂದ ಇಳಿಯಬೇಡಿ ಅಂತ ಎಷ್ಟು ಬಾರಿ ಹೇಳಿದ್ರೂ ಕೆಲವು ಹುಂಬ ಜನ ಅದನ್ನೇ ಮಾಡ್ತಾರೆ.
ಹೀಗೆ ಚಲಿಸುತ್ತಿದ್ದ ರೈಲಿನಿಂದ ಇಳಿದ ವ್ಯಕ್ತಿ ರೈಲು ಹಾಗೂ ಫ್ಲಾಟ್‌ಫಾರಂ ನಡುವೆ ಸಿಲುಕಿದ್ದಾನೆ. ಇದನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ನೇತ್ರಪಾಲ್ ಸಿಂಗ್ ಅವರು ಕ್ಷಣಾರ್ಧದಲ್ಲಿ ರೈಲಿನಡಿ ಬೀಳುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಮುಂಬೈನ ರೈಲು ನಿಲ್ದಾಣದಲ್ಲಿ ಇಂದು ರವಿವಾರ ಸಂಜೆ ಈ ಘಟನೆ ನಡೆದಿದೆ.
PublicNext
13/03/2022 09:11 pm