ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಯೆಯೇ ಧರ್ಮದ ಮೂಲವಯ್ಯ: ಹೃದಯಸ್ಪರ್ಶಿ ವಿಡಿಯೋ ವೈರಲ್

ಅವಳೊಬ್ಬಳು ಚಿಂದಿ ಆಯುವ ಮಹಿಳೆ ಅವಳಲ್ಲಿರುವ ದಯೆ ಸಹಾಭೂತಿಯ ಮುಂದೆ ಕೋಟಿ ಕೋಟಿ ದುಡ್ಡು ವ್ಯರ್ಥವೆನ್ನುವಂತಿದೆ. ಸ್ವಾರ್ಥಿಗಳ ಸಮಾಜದಲ್ಲಿ ಪ್ರೀತಿ ತೋರುವವರ ವಿರಳ ಆದರೆ ಅಪರೂಪಕ್ಕೆ ಸಿಗುವ ಕೆಲವು ವ್ಯಕ್ತಿತ್ವಗಳು ಬದುಕಿನ ತಿರುವನ್ನೇ ಬದಲಿಸಬಲ್ಲವು.

ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಚಿಂದಿ ಆಯುವ ಮಹಿಳೆಯೊಬ್ಬರು ತನ್ನೊಂದಿಗೆ ರಸ್ತೆ ದಾಟಲು ಹವನಿಸುತ್ತಿರುವ ಬೀದಿನಾಯಿಯನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದ ಪರಿ ಹೃದಯಸ್ಪರ್ಶಿಯಾಗಿದೆ.

ಬೇರೆಯವರಿಗೆ ತೊಂದರೆಯಾಗುತ್ತಿದೆ ಎಂದರಿತರು ತನ್ನ ಸ್ವಾರ್ಥ ಸಾಧನೆಗಾಗಿ ತಡಬಡಿಸುವವರ ಮಧ್ಯೆ ಈಕೆಯ ಕಾರ್ಯಕ್ಕೆ ನೆಟ್ಟಿಗರು ಭೇಷ್.. ಭೇಷ್ ಎಂದಿದ್ದಾರೆ.

Edited By : Manjunath H D
PublicNext

PublicNext

04/03/2022 02:43 pm

Cinque Terre

37.72 K

Cinque Terre

2

ಸಂಬಂಧಿತ ಸುದ್ದಿ