ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉರಗ ಬೇಟೆಗಾರ ಈ ಚಾಣಾಕ್ಷ "ಮತ್ಸ್ಯಾಸುರ!"

ಮಾನವರ ಎಣಿಕೆಗೆ ನಿಲುಕದ ಅದೆಷ್ಟೋ ರಹಸ್ಯ, ನಿಗೂಢತೆ ಲೋಕ ಸೃಷ್ಟಿ ಯಲ್ಲಿ ಅಡಕವಾಗಿದೆ. ಆ ರೋಚಕತೆಯ ಕೆಲವು ದೃಶ್ಯಾವಳಿ ನಮ್ಮ ಕಣ್ಣಿಗೆ ಅತ್ಯಪರೂಪಕ್ಕೆ ಎಂಬಂತೆ ಬೀಳುವುದುಂಟು.

ಈ ವೀಡಿಯೊ ದಲ್ಲಿ ಮೀನೊಂದು ಹಾವುಗಳನ್ನೇ ನುಂಗಿ, ತೇಗುವ ರೋಮಾಂಚಕ ನೋಟ ನಂಬಲಾಸಾಧ್ಯ. ಆದರೆ, ಇಲ್ಲಿ ನೋಡಿದರೆ ಬೆಚ್ಚಿ ಬೀಳುತ್ತೀರಾ...ಆ " ಮತ್ಸ್ಯಾಸುರ" ಎಷ್ಟೊಂದು ಉಪಾಯ ಹೂಡಿ, ಒಂದೊಂದೇ ಉರಗವನ್ನು ನಾಜೂಕಾಗಿ ಸ್ವಾಹಾ ಮಾಡುತ್ತಾ ತನ್ನ ಉದರ ತುಂಬಿಸಿ ಕೊಳ್ಳುತ್ತಿದೆ..!!

Edited By :
PublicNext

PublicNext

18/09/2020 09:35 pm

Cinque Terre

95.39 K

Cinque Terre

9