ಬಾಂಗ್ಲಾದೇಶ: ಜೆಸಿಬಿಯಿಂದ ಅಲ್ಲಿ ನೆಲ ಅಗಿಯುತ್ತಿದ್ದರು. ನೆಲ ಅಗಿಯೋರಿಗೆ ಆಳಕ್ಕೆ ಇಳಿದಂತೆ ಏನ್ ಸಿಗ್ತದೆ ಅನ್ನೋ ಕಲ್ಪನೆ ಇಲ್ಲ. ಆದರೆ, ಒಂದ್ ಕ್ಷಣ ಅಲ್ಲಿ ಒಂದ್ ಸೌಂಡ್ ಬಂದೇ ಬಿಡ್ತು. ಆ ಸೌಂಡ್ ಒಂದು ಶಿಲೆಯ ಸೌಂಡ್ ಆಗಿತ್ತು. ಅದನ್ನ ಹೊರಗೆ ತೆಗೆದು ನೋಡಿದಾಗ ಅಲ್ಲಿದ್ದವರಿಗೆ ಆಶ್ಚರ್ಯವೋ ಆಶ್ಚರ್ಯ. ಬನ್ನಿ, ನಾವೂ ನೋಡೋಣ.
ಬಾಂಗ್ಲಾದೇಶದಲ್ಲಿ ವಿಷ್ಣುಮೂರ್ತಿ ಪತ್ತೆ ಆಗಿದೆ. ಇದನ್ನ ಕಂಡ ಜನ ಒಂದ್ ಅರೆಕ್ಷನ ಆಶ್ಚರ್ಯ ಪಟ್ಟಿದ್ದಾರೆ. ಮಣ್ಣಲ್ಲಿ ಅದೆಷ್ಟೋ ವರ್ಷಗಳಿಂದಲೇ ಹುದುಗಿ ಹೋಗಿದ್ದ ವಿಷ್ಣುಮೂರ್ತಿಯ ಈ ಒಂದು ವೀಡಿಯೋ ಈಗ ವೈರಲ್ ಆಗಿದೆ.
RSS ಶೀತಲ್ ಚೋಪ್ರಾ ಈ ಒಂದು ವೀಡಿಯೋವನ್ನ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈಗ ಸಮಯದ ಬಂದಿದೆ. ಇದು ಪುನರ್ ನಿರ್ಮಾಣದ ಸಮಯ-ಇದು ಪುನರ್ ಪಡೆಯುವ ಸಮಯದ ಅಂತಲೇ (It's Time to rebuild, It's time to Reclaim) ಬರೆದುಕೊಂಡಿದ್ದಾರೆ.
PublicNext
29/04/2022 01:43 pm