ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಸಮಾಧಿಯನ್ನ ಓಪನ್ ಮಾಡಲೇಬೇಡಿ !

ಇಸ್ರೇಲ್: ಈಗ ಇಲ್ಲೊಂದು ಸಮಾಧಿ ಪತ್ತೆ ಆಗಿದೆ. ಈ ಸಮಾಧಿ ಮೇಲೆ "ಈ ಸಮಾಧಿಯನ್ನ ಓಪನ್ ಮಾಡಲೇಬೇಡಿ" ಎಂದು ರಕ್ತದ ಬಣ್ಣದಿಂದಲೇ ಬರೆಯಲಾಗಿದೆ.

ಇದನ್ನ ಪುರಾತತ್ವ ತಜ್ಞರು ಇಲ್ಲಿಯ ಗಲಿಲಿಯದ ಸ್ಮಶಾನದಲ್ಲಿಯ ಗುಹೆಯಲ್ಲಿ ಪತ್ತೆ ಹಚ್ಚಿದ್ದಾರೆ. 1,800 ವರ್ಷದ ಹಳೆ ಸಮಾಧಿ ಇದಾಗಿದೆ.

ಜೆಕೋಬ್ ದಿ ಕನ್ವರ್ಟ್ ಎಂಬ ಯಹೂದಿಗೆ ಸೇರಿದ ಸಮಾಧಿ ಇದಾಗಿದೆ. ಆದರೆ, ಈ ಸಮಾಧಿ ಮೇಲೆ ರಕ್ತದ ಬಣ್ಣದಿಂದಲೇ "DONT OPEN" ಅಂತಲೇ ಬರೆಯಲಾಗಿದೆ.

Edited By :
PublicNext

PublicNext

15/06/2022 09:42 am

Cinque Terre

49.75 K

Cinque Terre

0