ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಥೈಲ್ಯಾಂಡ್‌ನಲ್ಲಿ ವಿಶ್ವದ ಅತಿ ಎತ್ತರದ ಗಣೇಶ!

ಥೈಲ್ಯಾಂಡ್: ಇಲ್ಲಿ ವಿಶ್ವದ ಅತ್ಯಂತ ದೊಡ್ಡ ಗಣೇಶನ ಮೂರ್ತಿ ಇದೆ.ನಿಂತಿರೊ ಭಂಗಿಯಲ್ಲಿಯೇ ಇರೋ ಈ ಗಣೇಶ್ ಇಲ್ಲಿಯ ಇಂಟರ್‌ನ್ಯಾಷನಲ್ ಪಾರ್ಕ್‌ ನಲ್ಲಿಯೇ ಇದೆ.

ವಿಶ್ವದ ಅತಿ ಎತ್ತರದ ಗಣೇಶ ಎಂದು ಕರೆಸಿಕೊಂಡಿರೊ ಈ ಗಣೇಶನ ಎತ್ತರ 39 ಮೀಟರ್ ಇದೆ. ಇನ್ನು ಥೈಲ್ಯಾಂಡ್‌ನ ಚಾಚೋಂಗಾವ್ಸ್ ಥೈಲ್ಯಾಂಡ್‌ನ "ಗಣೇಶನ ನಗರ" ಅಂತಲೇ ಕರೆಯಲಾಗುತ್ತದೆ.

ಇಲ್ಲಿಯ ಫ್ರಾಂಗ್ ಅಕಾತ್ ದೇವಾಲಯದಲ್ಲಿ ಕೂಡ ಒಂದು ಗಣೇಶ ಮೂರ್ತಿ ಇದೆ. ಇದು ಕುಳಿತ ಭಂಗಿಯಲ್ಲಿಯೇ ಇದೆ. ಇದರ ಎತ್ತರ 49 ಮೀಟರ್ ಇದೆ.

ಇಲ್ಲಿಯ ವಟ್ಟನರಾಮ್ ದೇವಸ್ಥಾನದಲ್ಲಿ ವಿಶ್ರಮಿಸುವ ಭಂಗಿಯಲ್ಲಿಯೇ ಗಣೇಶನ ಮೂರ್ತಿ ಇದೆ. ಇದರ ಎತ್ತರ 16 ಮೀಟರ್ ಇದ್ದು, ಉದ್ದ 22 ಮೀಟರ್ ಇದೆ.

Edited By :
PublicNext

PublicNext

22/07/2022 05:54 pm

Cinque Terre

40.97 K

Cinque Terre

0