ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ: ಗುರುಗಳ ಪರವಾಗಿ ಪದ್ಮವಿಭೂಷಣ ಸ್ವೀಕರಿಸಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು

ದೆಹಲಿ: ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ನೀಡಲಾಗಿರುವ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶ್ರೀವಿಶ್ವ ಪ್ರಸನ್ನ ತೀರ್ಥ ಶ್ರೀಪಾದರಿಗೆ ಪ್ರದಾನ ಮಾಡಿದರು. ಗುರುಗಳ ಪರವಾಗಿ ಪದ್ಮ ವಿಭೂಷಣ ಸ್ವೀಕರಿಸುವ ಮುನ್ನ ಪಾದುಕೆ ಕಳಚಿಟ್ಟ ಪೇಜಾವರ ಶ್ರೀಗಳ ಗುರುಭಕ್ತಿಗೆ ರಾಷ್ಟ್ರಪತಿ ಭವನ ಸಾಕ್ಷಿಯಾಯಿತು.

Edited By : Manjunath H D
PublicNext

PublicNext

08/11/2021 06:06 pm

Cinque Terre

34.9 K

Cinque Terre

0

ಸಂಬಂಧಿತ ಸುದ್ದಿ