ತಮಿಳುನಾಡು:ವಿದ್ಯಾರ್ಥಿಯೊಬ್ಬ ಅಪಘಾತಕ್ಕೀಡಾಗಿದ್ದ. ಜೊತೆಗೆ ಶಸ್ತ್ರಚಿಕಿತ್ಸೆ ಕೂಡ ಆಗಿತ್ತು. ಆದರೆ, ಈತ ಸ್ಟ್ರಚರ್ ಮೇಲೆ ಮಲಗಿಕೊಂಡೇ 12 ನೇ ತರಗತಿಯ ಪರೀಕ್ಷೆ ಬರೆದಿದ್ದಾನೆ.
ಹೌದು. ಈ ಒಂದು ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ. ಅಜರುದ್ದೀನ್ ಎಂಬ ವಿದ್ಯಾರ್ಥಿ ಇತ್ತೀಚಿಗೆ ಅಪಘಾತಕ್ಕೊಳಗಾಗಿದ್ದ. ಪಳಯಂಕೊಟ್ಟೆ ಸರ್ಕಾರಿ ಆಸ್ಪತ್ರೆಗೂ ದಾಖಲಾಗಿದ್ದನು.
ಆದರೆ,ಗಣಿತ ಪರೀಕ್ಷೆ ಇದ್ದ ಕಾರಣ, ಆ್ಯಬುಲೆನ್ಸ್ ನಲ್ಲಿ ಪರೀಕ್ಷಾ ಹಾಲ್ ಬಂದಿದ್ದಾನೆ. ಪರೀಕ್ಷಾ ಹಾಲ್ ಹೊರಗಡೆ ಸ್ಟ್ರೆಚರ್ ಮೇಲೆ ಮಲಿಗೆ ಪರೀಕ್ಷೆ ಬರೆದು ಎಲ್ಲರ ಮೆಚ್ಚುಗೆಗೂ ಪಾತ್ರನಾಗಿದ್ದಾನೆ.
PublicNext
18/05/2022 08:58 am