ಕಾನ್ಪುರ್: ಐಐಟಿಯಲ್ಲಿ ಓದಿದ ಹಳೆ ವಿದ್ಯಾರ್ಥಿಯೊಬ್ಬರು ತಮ್ಮ ಈ ವಿದ್ಯಾ ಸಂಸ್ಥೆಗೆ ಬರೋಬ್ಬರಿ 100 ಕೋಟಿ ದೇಣಿಗೆ ನೀಡುತ್ತಿದ್ದಾರೆ. ಈ ವಿಚಾರವನ್ನ ಸ್ವತಃ ಆ ಹಳೆ ವಿದ್ಯಾರ್ಥಿನಿ ಹೇಳಿಕೊಂಡಿದ್ದಾರೆ.
ಇಂಡಿಗೋ ಏರ್‌ಲೈನ್ಸ್ ಸಹ ಸಂಸ್ಥಾಪಕ ರಾಕೇಶ್ ಗಂಗ್ವಾಲ್ ಅವರೇ ಕಾನ್ಪುರದಲ್ಲಿ ಐಐಟಿಯಲ್ಲಿ ಓದಿದ್ದಾರೆ. ತಮ್ಮ ಈ ವಿದ್ಯಾದೇಗುಲಕ್ಕೆ ಈಗ 100 ಕೋಟಿ ದೇಣಿ ಕೊಡಲು ನಿರ್ಧರಿಸಿದ್ದಾರೆ.
ಇವರ ಈ ನಿಧಿಯನ್ನ ಸ್ಕೂಲ್ ಆಫ್ ಮೆಡಿಕಲ್ ಸೈನ್ಸ್ ಗೆ ಆ್ಯಂಡ್ ಟೆಕ್ನಾಲಜಿಗೆ ಬಳಸಲಾಗುತ್ತಿದೆ. ಇದರ ಕಟ್ಟಡವನ್ನ ಈಗಾಗಲೇ ಐಐಟಿ ಕಾನ್ಪುರ್ ನಲ್ಲಿ ನಿರ್ಮಿಸಲಾಗುತ್ತಿದೆ.
PublicNext
05/04/2022 10:01 pm