ಒಂದು ಸೋಲಿನಿಂದ ಹತಾಶರಾಗಬೇಡಿ ಬದಲಿಗೆ ಪುಟಿದೇಳಿ ಹೊಸತನದ ಬಗ್ಗೆ ಯೋಚಿಸಿ ಎಂದು ಯುವಜನತೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ ಮಾತು ನಿಜಕ್ಕೂ ಪ್ರೇರಣೆ.
ಸ್ಪರ್ಧಾತ್ಮಕ ಯುಗದಲ್ಲಿ ನಿತ್ಯವೂ ಹೋರಾಡಬೇಕಿದೆ. ಈ ವೇಳೆ ಸೋಲು ಗೆಲವು ಸಾಮಾನ್ಯ ಹಾಗಾಗಿ ಯುವಕರು ಈ ಒಂದು ವಿಡಿಯೋವನ್ನು ನೋಡಿ,ಕೇಳಿ ಹೊಸ ಸವಾಲುಗಳನ್ನು ಎದುರಿಸಬೇಕು.
ಒಂದು ಫೆಲ್ಯುವರ್ ಆದ್ರೆ ಚಿಂತೆ ಮಾಡಬೇಡಿ ನನಗೆ ಅಂದು ವಿಪ್ರೋದಲ್ಲಿ ಕೆಲಸ ಸಿಕ್ಕಿದ್ದರೆ ಇಂದು ಇನ್ಫೋಸಿಸ್ ಶುರುವಾಗುತ್ತಿರಲಿಲ್ಲ… ಎಂತಹ ಪ್ರೇರಣೆಯ ನುಡಿಯಲ್ವೇ.
PublicNext
03/03/2022 02:05 pm