ಓದುಗ ಸ್ನೇಹಿ ನಿಮ್ಮ PublicNext 'ಪ್ರೇರಣಾ'ದಲ್ಲಿ ಇಂದು ಮತ್ತೊಬ್ಬ ಐಎಎಸ್ ಅಧಿಕಾರಿಗಳು ಪ್ರೇರಣೆಯ ಮಾತುಗಳನ್ನು ಆಡಿದ್ದಾರೆ. ಈ ಮೂಲಕ UPSC ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಭಯ ನೀಡಿದ್ದಾರೆ. ಈ ಸಂದರ್ಶನದ ಕಪ್ಲೀಟ್ ವಿಡಿಯೋ ಕೆಲವೇ ಗಂಟೆಗಳಲ್ಲಿ ನಿಮಗೆ ಸಿಗಲಿದೆ.
PublicNext
24/02/2022 01:03 pm