ವದೆಹಲಿ : ದೇಶದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ಅಜ್ಜನಾಗಿರುವ ಸಂಭ್ರಮದಲ್ಲಿದ್ದಾಋಎ.
ಮುಕೇಶ್ ಹಿರಿಯ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ದಂಪತಿ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಮೂಲಕ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಅಜ್ಜನ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಮೆಹ್ತಾ ಮತ್ತು ಅಂಬಾನಿ ಎರಡೂ ಕುಟುಂಬದಲ್ಲೂ ಸಂತೋಷ ಮನೆಮಾಡಿದೆ’ ಎಂದು ಅಂಬಾನಿ ಕುಟುಂಬದ ವಕ್ತಾರರು ತಿಳಿಸಿದ್ದಾರೆ.
2019ರ ಮಾರ್ಚ ನಲ್ಲಿ ಆಕಾಶ್ ಮತ್ತು ಶ್ಲೋಕಾ ವಿವಾಹವಾಗಿದ್ದರು.
PublicNext
11/12/2020 08:21 am