ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿಭಟನಾಕಾರರಿಗೆ ಪಂಚ್ ಕೊಟ್ಟ ಹೋರಿ

ನಡು ರಸ್ತೆಯಲ್ಲಿ ಕುಳಿತ ಅವರೆಲ್ಲ ಧರಣಿ ಮಾಡ್ತಿದ್ರು. ಆಗ ಧರಣಿನಿರತರ ಮೇಲೆ ದಾಳಿ ಮಾಡಿದ ಹೋರಿಗಳು ಅದರಲ್ಲಿನ ಇಬ್ಬರಿಗೆ ಭರ್ಜರಿ ಪಂಚ್ ಕೊಟ್ಟಿವೆ.

ಅಂದ್ ಹಾಗೆ ಇದು ಝಾರ್ಖಂಡ್ ರಾಜ್ಯದ ಒಂದು ನಗರದಲ್ಲಿ ನಡೆದ ಘಟನೆ. ರಸ್ತೆ ತಡೆ ನಡೆಸಿ ಪ್ರತಿಭಟಿಸುತ್ತಿದ್ದ ಜಾರ್ಖಂಡ್ ಚಾತ್ರ ಮೋರ್ಚಾ ಎಂಬ ಸಂಘಟನೆಯ ಕಾರ್ಯಕರ್ತರ ಮೇಲೆ ಹೋರಿಗಳು ದಾಳಿ ಮಾಡಿವೆ. ಆದ್ರೆ ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಈ ವಿಡಿಯೋ ಈಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

Edited By : Nagaraj Tulugeri
PublicNext

PublicNext

10/12/2020 04:22 pm

Cinque Terre

86.45 K

Cinque Terre

2

ಸಂಬಂಧಿತ ಸುದ್ದಿ