ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮದುರ್ಗ: 2ವರ್ಷದ ಬಾಲಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೀಠ ಗ್ರಾಮದಲ್ಲಿ ನಡೆದ ಘಟನೆ ಮೃತಪಟ್ಟ ಬಾಲಕ ಸೋಮಪ್ಪ ಪೂಜಾರ ಇವರ ಮಗ ವಿಕ್ರಾಂತ ವ. 2ವರ್ಷದ ಬಾಲಕ

ನೀನೆ ದಿ. 1-2-2021 ಮದ್ಯಾನ 2:35ರ ವೇಳೆಗೆ ತಂದೆಯ ಜೊತೆಗೆ ಊಟವನು ಮಾಡಿ ತಂದೆ ತನ್ನ ಕೆಲಸಕ್ಕೆ ಹೋದರು ಆನಂತರ ಮಗು ಆಟವನ್ನು ಆಡುವುದಕ್ಕೆ ಹೊರಗಡೆ ಹೋಯಿತು ತದನಂತರ ಮಗುವಿನ ತಾಯಿ ಆಟವಾಡುವ ಮಗು ಎಷ್ಟೊತ್ತಾದರೂ ಇನ್ನೂ ಕೂಡ ಮನೆಗೆ ಬರಲಿಲ್ಲ ಎಂದು ಹುಡುಕಾಡತೊಡಗಿದರು ಮಗು ಸಿಗದೇ ಇದ್ದ ಕಾರಣಕ್ಕೆ ಪಕ್ಕದ ಕಟಕೋಳ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾಗಿದೆ ಎಂದು ಪ್ರಕರಣ ದಾಖಲಿಸಿದರು

ಆ ಮಗು ಇವತ್ತು ದಿನಾಂಕ 2. 2 2021ರ 11:30ರ ವೇಳೆಗೆ ಬಾವಿ ಯಲ್ಲಿ ಪತ್ತೆಯಾಗಿದೆ ಕಟ್ಟಕೊಳ ಪೊಲೀಸರ ಕಾರ್ಯಾಚರಣೆ

ರಾಮದುರ್ಗ ತಾಲೂಕಿನ ಕಡಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Edited By : Manjunath H D
PublicNext

PublicNext

02/02/2021 07:51 pm

Cinque Terre

184.65 K

Cinque Terre

3

ಸಂಬಂಧಿತ ಸುದ್ದಿ