ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

#ಮೀ ಟೂ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಶಕ್ತಿಮಾನ್

ಶಕ್ತಿಮಾನ್ ಖ್ಯಾತಿಯ ಹಾಗೂ ಮಹಾಭಾರತ ಧಾರಾವಾಹಿ ಭೀಷ್ಮನ ಖ್ಯಾತಿಯ ನಟ ಮುಖೇಶ್ ಖನ್ನಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ‌

ಅವರು #me too ಅಭಿಯಾನದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಪುರುಷರೇ ಬೇರೆ‌. ಮಹಿಳೆಯರೇ ಬೇರೆ. ಮಹಿಳೆಯರು ತಾವು ಪುರುಷರಿಗೆ ಸಮನಾಗಿ ಹೆಗಲು ಕೊಟ್ಟು ಕೆಲಸ ಮಾಡ್ತೀವಿ ಎಂದು ಮನೆ ಬಿಟ್ಟು ಹೊರಗೆ ಬರ್ತಾರೆ. ಸಮಸ್ಯೆ ಶುರುವಾಗೋದೇ ಇಲ್ಲಿಂದ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದಾಗಿನಿಂದಲೇ ಈ #me too ಸಮಸ್ಯೆ ಎದುರಾಗಿದ್ದು ಎಂದಿದ್ದಾರೆ.

ಇದರ ವಿಡಿಯೋವನ್ನು ಹಿಂದುತ್ವ ವಾಚ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Edited By : Nagaraj Tulugeri
PublicNext

PublicNext

31/10/2020 05:37 pm

Cinque Terre

52.23 K

Cinque Terre

3

ಸಂಬಂಧಿತ ಸುದ್ದಿ