ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (06.04.2022) ನೀರು ಸರಬರಾಜು ಮಾಡಲಾಗುವುದು
ರಾಧಾಕೃಷ್ಣ ನಗರ ಭಾಗ, ಕುಮಾರ ಪಾರ್ಕ ಭಾಗ, ಪದ್ಮಾ ಹೌಸಿಂಗ್ ಸೊಸಾಯಿಟಿ, ಚೌಹಾಣ ಪ್ಲಾಟ್ ಭಾಗ, ಪದ್ಮರಾಜ ನಗರ ಭಾಗ, ಶ್ರೇಯಾ ಹೆರಿಟೇಜ್, ಆನಂದ ನಗರ ಭಾಗ, ಆರ್.ಎಮ್.ಲೋಹಿಯಾ ನಗರ ಭಾಗ, ಮುರಾರ್ಜಿ ನಗರ ಭಾಗ
ರಾಮಲಿಂಗೇಶ್ವರ ನಗರ ಭಾಗ, ಶಿವಶಂಕರ ಕಾಲನಿ ತಾಂಡಾ, ಅಯೋಧ್ಯ ನಗರ 1ನೇ ಬೈಲೇನ್, ಅಂಬೇಡ್ಕರ ಕಾಲನಿ,
ಎನ್.ಎ. ನಗರ ಭಾಗ 2,3,4 ಅಲ್ತಾಫ್ ಪ್ಲಾಟ್ ಭಾಗ 3, 4, 5 ಜವಳಿ ಪ್ಲಾಟ್ ಹಳೇ ಲೈನ್, ಹೊಸ ಲೈನ್, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಭಾಗ, ಕೋಳೇಕರ ಪ್ಲಾಟ್ ಭಾಗ, ರಜಾಕ್‌ಟೌನ್, ಇಸ್ಲಾಂಪುರ ಭಾಗ 2, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
05/04/2022 06:09 pm