ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (31.03.2022) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ,ನೆಹರು ನಗರ.ಸಿಲ್ವರ್ ಟೌನ್, ಅಪೊರ್ವ ನಗರ, ಕುರರ್ಡೆಕರ್ ಪ್ಲಾಟ, ರಾಧಾಕೃಷ್ಣ ನಗರ, ಪದ್ಮಾಹೌಸಿಂಗ್ ಸೊಸೈಟಿ,ಆನಂದ ನಗರಭಾಗ, ಪ್ರಿಯದರ್ಶಿನಿ ಕಾಲನಿ ಭಾಗ, ನಾವಳ್ಳಿ ಪ್ಲಾಟ, ಚವ್ಹಾಣ ಪ್ಲಾಟ, ಪದ್ಮರಾಜ ನಗರ, ಹೊಸೂರ,ಚನ್ನಪೇಟ್ ಅಂಬೇಡ್ಕರ 1-2-3 ನೇ ಕ್ರಾಸ್ ದಾಳಿಂಬರ ಪೇಟ್, ದೋಭಿ ಘಾಟ, ಅರವಿಂದ ನಗರ ಕೆ.ಹೆಚ್.ಬಿ. ಕಾಲನಿ,
ಚಾಣಕ್ಯ ಪುರಿ. ಗಿರಣಿ ಚಾಳ 1-2-3-4-5 ನೇ ಕ್ರಾಸ್, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ, ಕೆನರ ಹೊಟೇಲ್ ಹಿಂದಿನ ಬಾಗ, ಕುಲಕರ್ಣಿ ಚಾಳ, ತಿಮ್ಮಸಾಗರ ಗುಡಿ ಹಿಂದಿನ ಭಾಗ, ಅಯೋಧ್ಯ ನಗರ, ಎನ್.ಎ. ನಗರ ಭಾಗ 2-3-4,ಅಲ್ತಾಫ್ ಪ್ಲಾಟ್ ಭಾಗ 3-4-5,ಜವಳಿ ಪ್ಲಾಟ್ ಹಳೇ ಲೈನ್, ಹೊಸ ಲೈನ್,ಟಿಪ್ಪು ನಗರ ಭಾಗ,
ನೂರಾನಿ ಪ್ಲಾಟ್ ಭಾಗ, ರಜಾಕ್ ಟೌನ, ಗೌಸಿಯಾ ಟೌನ್, ಇಸ್ಲಾಂಪುರ ಭಾಗ 2, ಖಾದ್ರಿ ಟೌನ್, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ,ಸದರಸೋಫಾ ಕುರವಾನಶಾವಲಿ ದರ್ದಾ, ನೂರಾನಿ ಪ್ಲಾಟ್ ಇ.ಎಸ್.ಆರ್ ಭಾಗ 1-2,ನೂರಾನಿ ಪ್ಲಾಟ್ ಪಿಳ್ಳೆ ಲೇಔಟ್, ಬ್ರಹ್ಮಾನಂದ ಸ್ಕೂಲ,ಕಾಳೇಕರ ಪ್ಲಾಟ್ ಭಾಗ 2.
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
30/03/2022 06:01 pm