ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (15.03.2022) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ,ಗೋಕುಲ , ಆನಂದ ನಗರ ಭಾಗ, ರಾಧಾಕೃಷ್ಣ ನಗರ 6-7 ನೇ ಕ್ರಾಸ್ , ಆರ್.ಎಮ್.ಲೋಹಿಯಾ ನಗರ ಭಾಗ, ಮುರಾರ್ಜಿ ನಗರ ಭಾಗ, ಗಿರಿ ನಗರ, ಶ್ರೇಯಾ ಎಸ್ಟೇಟ್, ಸಿಲ್ವರ್ ಟೌನ್ ,ಅಯೋಧ್ಯ ನಗರ, ಎನ್.ಎ. ನಗರ ಭಾಗ 2-3-4,ಅಲ್ತಾಫ್ ಪ್ಲಾಟ್ ಭಾಗ 3-4-5,ಜವಳಿ ಪ್ಲಾಟ್ ಹಳೇ ಲೈನ್, ಹೊಸ ಲೈನ್, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಭಾಗ, ಕಾಳೇಕರ ಪ್ಲಾಟ್ ಭಾಗ 2,ಕಾಳೇಕರ ಪ್ಲಾಟ್ ಭಾಗ 3-4,ರಜಾಕ್ ಟೌನ, ಗೌಸಿಯಾ ಟೌನ್, ಇಸ್ಲಾಂಪುರ ಭಾಗ 2, ಖಾದ್ರಿ ಟೌನ್,ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
14/03/2022 05:06 pm