ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (14-01-2022) ನೀರು ಸರಬರಾಜು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (14-01-2022) ನೀರು ಸರಬರಾಜು

ನೆಹರು ನಗರ,ಪದ್ಮರಾಜ ಹೆರಿಟೇಜ್,ಆನಂದ ನಗರ ಭಾಗ, ಆರ್.ಎಮ್.ಲೋಹಿಯಾ ನಗರ ಭಾಗ, ಕರ್ನಾಟಕ್ ಬ್ಯಾಂಕ್ ಲೈನ್, ಮಹಾಲಕ್ಷ್ಮೀ ಲೇಔಟ್, ನೆಹರು ನಗರ, ಅರ್ಜುನ ವಿಹಾರ, ಅರ್ಜುನ ವಿಹಾರ, ಅಪೂರ್ವಾ ನಗರ, ವೈಕುಂಠ ಕಾಲನಿ, ಕುರ್ಡೆಕರ ಪ್ಲಾಟ್, ಹೊಸೂರ,ದಾಳಿಂಬರ ಪೇಟ್, ದೋಭಿ ಘಾಟ, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ, ಕುಲಕರ್ಣಿ ಚಾಳ,

ಚನ್ನಪೇಟ್ ಅಂಬೇಡ್ಕರ ನಗರ, ಗಿರಣಿ ಚಾಳ, ಅಯೋಧ್ಯ ನಗರ, ಸದಾಶಿವ ನಗರ ,ಬಾಣತಿಕಟ್ಟಿ ಡೋರ್ ಓಣಿ, ನಾಗರಾಳ ಮನೆ ಲೈನ್,ಶಿವಶಂಕರ ಕಾಲನಿ ತಾಂಡಾ, ಅಯೋಧ್ಯ ನಗರ 1 ನೇ ಬೈಲೇನ್, ಅಂಬೇಡ್ಕರ ಕಾಲನಿ,ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ,ಇಂದಿರಾ ನಗರ ಭಾಗ 2,ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.

ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Nirmala Aralikatti
Kshetra Samachara

Kshetra Samachara

13/01/2022 06:18 pm

Cinque Terre

8.92 K

Cinque Terre

0