ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (21-11-2021) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ,ಗಾಂಧಿ ನಗರ ಭಾಗ, ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್,ರಾಧಾಕೃಷ್ಣ ನಗರ ಭಾಗ, ಕುಮಾರ ಪಾರ್ಕ ಭಾಗ, ಪದ್ಮಾಹೌಸಿಂಗ್ ಸೊಸಾಯಿಟಿ,ಆನಂದ ನಗರ ಭಾಗ,ಮಯೂರ ನಗರ,ಕೃಷ್ಣ ಕಾಲನಿ, ಜೈಹನುಮಾನ ನಗರ,ಜೆ.ಪಿ ನಗರ ಭಾಗ, ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮದನಿ ಕಾಲನಿ,ಭಾರತಿ ನಗರ ಕೆಳಗಿನ ಭಾಗ, ಸೆವೆಂತ ಅವೆನ್ಯೂ, ಸುರಭಿ ನಗರ ಕೆಳಗಿನ ಭಾಗ ಅರುಣ ಕಾಲನಿ,ಹೊಸೂರ,ರುದ್ರಗಂಗಾ ಲೇಔಟ್, ಲಕ್ಷಿಪಾರ್ಕ, ಗ್ರೇಟರ್ ಕೈಲಾಸ ಪಾರ್ಕ, ಕೋಟಿಲಿಂಗ ನಗರ ಭಾಗ, ಮುಕುಂದ ನಗರ, ಸಹದೇವ ನಗರ ಕೆಳಗಿನ ಭಾಗ. ರಾಜೇಂದ್ರ ಕಾಲನಿ, ಭಾರತ ಕಾಲನಿ, ಸಹದೇವ ನಗರ ,ಹಿಂಡಸಗೇರಿ ಲೇಔಟ್, ಡಾಲರ್ಸ್ ಕಾಲನಿ, ಮಯೂರಿ ಗಾರ್ಡನ್, ಸನ್ಮಾನ ಕಾಲನಿ ಭಾಗ, ಮಯೂರಿ ಗಾರ್ಡನ್,ಬಸವ ನಗರ,
ಗುಡಿ ಪ್ಲಾಟ್, ಪ್ರಶಾಂತನಗರ ಮೇಲಿನ ಭಾಗ,ಅಯೋಧ್ಯ ನಗರ,ಸದಾಶಿವ ನಗರ ,ಬಾಣತಿಕಟ್ಟಿ ಡೋರ್ ಓಣಿ, ನಾಗರಾಳ ಮನೆ ಲೈನ್,ಹೂಗಾರ ಪ್ಲಾಟ್, ತೊಂಗಳೆ ಪ್ಲಾಟ್,ರಣದಮ್ಮ ಕಾಲನಿ 1-5 ನೇ ಕ್ರಾಸ್. ಕೊಳೇಕರ ಪ್ಲಾಟ್ ಭಾಗ 1,ಗೌಸಿಯಾ ನಗರ ಸ್ಲಂ 2,ಕುಂಬಾರ ಓಣಿ,ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್, ಕಟಗರ ಓಣಿ,ಸದರ ಸೋಪಾ ಕುರಬಾನಶಾವಲಿ ದರ್ಗಾ,ಅಲ್ತಾಫ್ ಪ್ಲಾಟ್ ಭಾಗ 2,ಎನ್.ಎ ನಗರ ಭಾಗ 1
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
20/11/2021 07:50 pm