ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (3-11-2021) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (3-11-2021) ನೀರು ಸರಬರಾಜು ಮಾಡಲಾಗುವುದು.

ನೆಹರು ನಗರ. ಅಕ್ಷಯ ಪಾರ್ಕ್ ಭಾಗ, ಪ್ರಿಯದರ್ಶಿನಿ ಕಾಲೋನಿ ಭಾಗ, ನಾವಳ್ಳಿ ಪ್ಲಾಟ್, ತಾರಿಹಾಳ, ಗೋಕುಲ, ನೆಹರು ನಗರ ಭಾಗ, ಸಿಲ್ವರ್‌ಟೌನ್‌ ಭಾಗ, ಅಪೂರ್ವಾ ನಗರ, ವೈಕುಂಠ ಲೇಔಟ್.

ಹೊಸೂರ: ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಭಾಗ, ಜೆ.ಪಿ. ನಗರ, ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ, ಗ್ರೀನ್ ಗಾರ್ಡನ್, ರಾಜಧಾನಿ ಕಾಲೋನಿ, ಶಿವಪುರ ಕಾಲೋನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ಧಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮುಖ್ಯ ರಸ್ತೆ.

ಅಯೋಧ್ಯ ನಗರ: ಅಯೋಧ್ಯ ನಗರ 2-4 ಬೈಲೈನ್, ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ, ಕಲ್ಮೇಶ್ವರನಗರ 1,2 ಕ್ರಾಸ್ ಮಳೇಕರ ಪ್ಲಾಟ್, ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್,ಟಿಪುನಗರ,ದೇವಗಿರಿ ಮನೆ ಲೈನ್, ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವನಾಗ ಬಡಾವಣೆ, ಎಸ್, ಕೆ ಕಾಲೋನಿ, ಆದರ್ಶ ಕಾಲೋನಿ, ಗೌಡ್ರ ಪ್ಲಾಟ್, ಶಿಂಧೆ ಪ್ಲಾಟ್, ಮಹಾಲಕ್ಷ್ಮೀ ಕಾಲೋನಿ, ಛಬ್ಬಿ ಪ್ಲಾಟ್, ರೇಣುಕಾ ಕಾಲೋನಿ, ನೂರಾನಿ ಪ್ಲಾಟ್ ಭಾಗ, ಜವಳಿ ಪ್ಲಾಟ್ ಹೊಸ ಲೈನ್, ಟಿಪ್ಪು ನಗರ ಭಾಗ, ಕೊಳೇಕರ ಪ್ಲಾಟ್ ಭಾಗ 2, 4, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ.

ಎನ್.ಆರ್.ಬೆಟ್ಟ ಝೋನ್: ಸಂಗೋಳ್ಳಿ ರಾಯಣ್ಣ ನಗರ, ಬೈರಿದೇವರಕೊಪ್ಪ, ಮುಸ್ಲಿಂ ಓಣಿ, ಉಪ್ಪಿನ ಲೇಔಟ್, ಮಲ್ಲಿಕಾರ್ಜುನ ನಗರ, ರೇಣುಕಾನಗರ, ಸದಾಶಿವಾನಂದ ನಗರ, ಮಲ್ಲನಗೌಡರ ಚಾಳ, ಚೈತನ್ಯ ಕಾಲನಿ ಆಯಿಲ್ ಮಿಲ್ ಹಿಂದುಗಡೆ.

ಕೇಶ್ವಾಪೂರ ಝೋನ್: ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲೋನಿ, ಚೇತನಾ ಕಾಲೋನಿ, ಲಾಲ್ ಬಹದ್ದೂರ್ ಕಾಲೋನಿ, ಪೆಸಿಫಿಕ್ ಪಾರ್ಕ್, ಜನತಾ ಕ್ವಾಟರ್ಸ್, ಆಝಾದ್ ರೋಡ್, ಆದರ್ಶನಗರ, ಮಲ್ಲಿಕಾರ್ಜುನ ನಗರ, ಜನತಾ ಕ್ವಾಟರ್ಸ್, ದೇಸಾಯಿ ಪಾರ್ಕ, ನೆಹರುನಗರ,

ಹೆಚ್.ಡಿ.ಎಂ.ಸಿ ಝೋನ್: ದೀನಬಂದು ಕಾಲೋನಿ, ಹೊಸ ಓಣಿ, ಮಂಗಳ ಓಣಿ ಮೇಲಿನ ಭಾಗ, ಮಿಶನ್ ಕಂಪೌಂಡ, ಬ್ಯಾಳಿ ಓಣಿ, ಬಮ್ಮಾಪೂರ ಓಣಿ, ತಿಮ್ಮಸಾಗರ ಓಣಿ, ದಿವಟೆ ಓಣಿ, ಕೌಲಪೇಟ ಒಡ್ಡರ ಓಣಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್, ಕುಂಬಾರ ಓಣಿ, ಕೌಲಪೇಟೆ ಮುಲಾ ಪ್ಯಾಕ್ಟರಿ, ಹೆಚ್.ಡಿ.ಎಮ್.ಸಿ ಕಾಟರ್ಸ, ಬಮ್ಮಾಪೂರ ಕುಂಬಾರ ಓಣಿ 3 ಬೈಲನ್, ಕಂಚಗಾರ ಗಲ್ಲಿ, ಸಿಂಪಿ ಗಲ್ಲಿ, ಶೀಲವಂತರ ಓಣಿ, ಕಮಡೊಳ್ಳಿ ಓಣಿ, ಅಲಗುಂಡಿ ಒಣಿ, ಅಕ್ಕಿಹೊಂಡಾ 1ರಿಂದ 5ನೇ ಕ್ರಾಸ್, ಪಿಂಜಾರ ಓಣಿ, ಓಲೆಮಠ 1-3ನೇ ಕ್ರಾಸ್, ದೇಸಾಯಿ ಓಣಿ, ನಲ್ಲಮ್ಮನ ಓಣಿ, ಕೋಲಸಾ ಬಾಡ, ಮಾಲ್ದಾರ ಬಾಢ, ಅರಳಿಕಟ್ಟಿ ಓಣಿ, ಚಿಂದಿ ಓಣಿ, ಹೂಗಾರ ಓಣಿ, ನಾಲಬಂದ ಓಣಿ, ಗಾರ್ಡಪೇಟ, 5 ಮನೆ ಸಾಲ, ತಂಬದ ಓಣಿ ಮುಖ್ಯ ರಸ್ತೆ, ಬಾರದಾನ ಸಾಲ, ಮಠಪತಿ ಗಲ್ಲಿ, ಕೋರಿ ಓಣಿ, ಹಿರೇಪೇಠ, ಬಳ್ಳೊಳ್ಳಿ ಮಠ ಓಣಿ, ಬಡಗೇರ ಓಣಿ, ಚೂಳಿನವರ ಒಣಿ, ಇದ್ಲಿ ಓಣಿ, ಭೂಸಪೇಠ, ಕುಲಕರ್ಣಿ ಗಲ್ಲಿ, ಸಿದ್ದನಪೇಟ, ಯಲ್ಲಾಪೂರ ಒಣಿ, ಹನಮಂತ ದೇವರ ಗುಡಿ ಚಾಳ, ಪಾಟೀಲ ಗಲ್ಲಿ.

ತಬೀಬ್ ಲ್ಯಾಂಡ ಝೋನ್: ಮೆಹಬೂಬ್ ನಗರ, ಮದಿನಾ ಕಾಲೋನಿ, ಬಂಕಾಪೂರ ಚೌಕ (ಪಾರ್ಟ್), ವಾಳ್ವೇಕರ ಹಕ್ಕಲ(ಪಾರ್ಟ್), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾ ಗಾಂಧಿನಗರ, ಕೆ.ಕೆ.ನಗರ ಮೇಲಿನ ಮತ್ತು ಕೆಳಗಿನ ಭಾಗ, ಕೆ.ಬಿ.ನಗರ, ಪಾಟೀಲ ಗಲ್ಲಿ.

Edited By : Vijay Kumar
Kshetra Samachara

Kshetra Samachara

02/11/2021 07:34 pm

Cinque Terre

6.96 K

Cinque Terre

0