ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (06-10-2021) ನೀರು ಸರಬರಾಜು ಮಾಡಲಾಗುವುದು
ಎನ್,ಆರ್,ಬೆಟ್ಟ ಝೋನ್,ಮ್ಯಾಗೇರಿ ಓಣಿ, ದುರ್ಗದ ಓಣಿ, ಕೇರಿ ಓಣಿ, ಡಂಬರ ಓಣಿ, ಹರಿಜನಕೇರಿ ಮೇಲಿನ & ಕೆಳಗಿನ ಭಾಗ, ಕೆಂಚನಗೌಡರ ಓಣಿ, ಬದಾಮಿ ಒಣಿ, ಭರಮಗೌಡರ ಓಣಿ, ಸಂತೆ ಬಯಲು, ಪಿಂಜಾರ ಓಣಿ, ಕಲ್ಮೇಶ್ವರ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಕಾಮನಬೂದಿ, ಸಂಕಣ್ಣವರ ಓಣಿ, ಕೋಕಾಟಿ ಓಣಿ, ಪ್ಯಾಟಿ ಸಾಲ ಓಣಿ, ಕೊರವಿ ಓಣಿ, ಕಬಾಡಗಿ ಓಣಿ, ಬಳಿಗಾರ ಒಣಿ, ಯಲ್ಲಮ್ಮನ ಓಣಿ, ಹಾಲಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಗುಡಿ ಹಿಂದಿನ ಭಾಗ, ಕುಂಬಾರ ಓಣಿ, ಸಾಯಿ ನಗರ ಮೇನ ರೋಡ, ಸಾಯಿ ನಗರ,
ಸಾಯಿ ನಗರ, ಕಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀರ ಕಾಲನಿ, ಜ್ಯೋತಿ ಕಾಲನಿ, ಗವಿಸಿದ್ದೇಶ್ವರ ಕಾಲನಿ, ಕಾವೇರಿ ಕಾಲನಿ, ವಾಯುಪುತ್ರ ಬಡಾವಣೆ 2ನೇ ಭಾಗ, ಓಂ ನಗರ 2ನೇ ಭಾಗ, ಸುಭಾನಿ ನಗರ, ಕೊಪ್ಪಳ ಲೇವಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದಕಲ್ಯಾಣ ನಗರ, ರವಿನಗರ ಕೆಳಗಿನ & ಮೇಲಿನ ಭಾಗ, ಇಂಡಸ್ಟಿಯಲ್ ಎಸ್ಟೇಟ್ ಧನಲಕ್ಷಿ ಲೈನ್, ಇಂಡಸ್ಟಿಯಲ್ ಎಸ್ಟೇಟ್ ಸ್ಟೇಟ್ ಬ್ಯಾಂಕ್, ಇಂಡಸ್ಟಿಯಲ್ ಎಸ್ಟೇಟ್ ಧಾನಿ ಪ್ಯಾಕ್ಟರಿ ಲೈನ್, ಪ್ರಸನ್ನ ಕಾಲನಿ, ಚೇತನಾ ಕಾಲನಿ, ಪ್ರಗತಿ ಕಾಲನಿ, ಶಿರೂರ ಪಾರ್ಕ 1 ಮತ್ತು ಹಂತ(ಭಾಗಶಃ), ರಾಮಕೃಷ್ಣ ಲೇಔಟ್,
ವಿದ್ಯಾವಿಹಾರ, ಲಕ್ಷಿ ವನ, ಕಲ್ಬುರ್ಗಿ ಬಿಸ್ಲೆರಿ, ಗಣೇಶ ಪಾರ್ಕ, ಬಾಲಾಜಿ ಹಾಸ್ಟೇಲ್, ನೇಕಾರ ಕಾಲನಿ, ,ಶ್ವಾಪೂರ ಝೋನ್,ಬಸವೇಶ್ವರ ಪಾರ್ಕ 2ನೇ ಹಂತ, ಲಕ್ಷಿಸಾಯಿ ಪಾರ್ಕ, ಸನ್ ಸಿಟಿ ಗಾರ್ಡನ್, ಮನೋಜ ಪಾರ್ಕ, ಗಂಗಾವತಿ ಲೇಔಟ್, ಬಸವೇಶ್ವರ ಪಾರ್ಕ , ಸುಳ್ಳದ ರಸ್ತೆ,
ಹೆಚ್.ಡಿ.ಎಮ್.ಸಿ ಝೋನ್,ದೀನಬಂದು ಕಾಲನಿ, ಹೊಸ ಓಣಿ, ಮಂಗಳ ಓಣಿ ಮೇಲಿನ ಭಾಗ, ಮಿಶನ್ ಕಂಪೌಂಡ, ಬ್ಯಾಳಿ ಓಣಿ, ಬಮ್ಮಾಪೂರ ಓಣಿ, ತಿಮ್ಮಸಾಗರ ಓಣಿ, ದಿವಟೆ ಓಣಿ, ಕೌಲಪೇಟ ಒಡ್ಡರ ಓಣಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್, ಕುಂಬಾರ ಓಣಿ, ಕೌಲಪೇಟೆ ಮುಲಾ ಪ್ಯಾಕ್ಟರಿ, ಹೆಚ್.ಡಿ.ಎಮ್.ಸಿ ಕಾಟರ್ಸ, ಬಮ್ಮಾಪೂರ ಕುಂಬಾರ ಓಣಿ ೩ ಬೈಲನ್, ಕಂಚಗಾರ ಗಲ್ಲಿ, ಸಿಂಪಿ ಗಲ್ಲಿ, ಶೀಲವಂತರ ಓಣಿ, ಕಮಡೊಳ್ಳಿ ಓಣಿ, ಅಲಗುಂಡಿ ಒಣಿ, ಅಕ್ಕಿಹೊಂಡಾ 1 ರಿಂದ 5ನೇ ಕ್ರಾಸ್, ಪಿಂಜಾರ ಓಣಿ, ಓಲೆಮಠ 1-2 ನೇ ಕ್ರಾಸ್, ದೇಸಾಯಿ ಓಣಿ, ನಲ್ಲಮ್ಮನ ಓಣಿ, ಕೋಲಸಾ ಬಾಡ, ಮಾಲ್ದಾರ ಬಾಢ, ಅರಳಿಕಟ್ಟಿ ಓಣಿ, ಚಿಂದಿ ಓಣಿ, ಹೂಗಾರ ಓಣಿ, ನಾಲಬಂದ ಓಣಿ, ಗಾರ್ಡಪೇಟ, 5 ಮನೆ ಸಾಲ, ತಂಬದ ಓಣಿ ಮುಖ್ಯ ರಸ್ತೆ, ಬಾರದಾನ ಸಾಲ, ಮಠಪತಿ ಗಲ್ಲಿ, ಕೋರಿ ಓಣಿ, ಹಿರೇಪೇಠ, ಬಳ್ಳೊಳ್ಳಿ ಮಠ ಓಣಿ,
ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (06-10-2021) ನೀರು ಸರಬರಾಜು ಮಾಡಲಾಗುವುದು
ಬಡಗೇರ ಓಣಿ, ಚೂಳಿನವರ ಒಣಿ, ಇದ್ಲಿ ಓಣಿ, ಭೂಸಪೇಠ, ಕುಲಕರ್ಣಿ ಗಲ್ಲಿ, ಸಿದ್ದನಪೇಟ, ಯಲ್ಲಾಪೂರ ಒಣಿ, ಹನಮಂತ ದೇವರ ಗುಡಿ ಚಾಳ, ಪಾಟೀಲ ಗಲ್ಲಿ, ತಬೀಬ್ ಲ್ಯಾಂಡ ಝೋನ್,ಸಿ.ಬಿ.ಟಿ ಕಿಲ್ಲಾ 1ರಿಂದ 3ನೇ ಕ್ರಾಸ್, ಮಕಾಂದರಗಲ್ಲಿ, ಗೌಳಿಗಲ್ಲಿ, ಮರಾಠಗಲ್ಲಿ, ಬಾನಿ ಓಣಿ, ಆಝಾದ ರೋಡ, ವಿರಾಪೂರ ಓಣಿ, ಚೌಕಿಮಠ, ಕಮಾನದಾರ ಲೈನ, ಗೋಕಾಕ ಮನೆ ಲೈನ, ಎರಡೆತ್ತಿನ ಮಠ ಲೈನ, ಗೊಲ್ಲರ ಲೈನ,
ನೆಹರು ನಗರ,ಗಾಂಧಿ ನಗರ ಭಾಗ, ರೇಣುಕಾ ನಗರ ಭಾಗ, ಸೆಂಟ್ರಲ್ ಎಕ್ಸಾಜ್ ಕಾಲನಿ,ರಾಮಲಿಂಗೇಶ್ವರ ನಗರ ಭಾಗ, ಕೆ.ಇ.ಸಿ ಲೇಔಟ್, ಸರಸ್ವತಿಪುರ, ಆನಂದ ನಗರ ಭಾಗ, ರಾಧಾಕೃಷ್ಣ ನಗರ ಭಾಗ, ಪದ್ಮಾಹೌಸಿಂಗ್ ಸೊಸಾಯಿಟಿ, ಕುಮಾರ ಪಾರ್ಕ ಭಾಗ., ಹೊಸೂರ,ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್, ಪ್ರಶಾಂತನಗರ ಕೆಳಗಿನಭಾಗ, ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ,ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮುಖ್ಯ ರಸ್ತೆ, ಅಯೋಧ್ಯ ನಗರ,ರಾಘವೇಂದ್ರ ಸರ್ಕಲ್ ,ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್, ಕೊಳೇಕರ ಪ್ಲಾಟ್ ಭಾಗ 3-4, ಕಟಗರ ಓಣಿ,ಎನ್.ಎ. ನಗರ ಭಾಗ 2.
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
05/10/2021 07:45 pm