ದಿನಾಂಕ 02-03-2021 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ಗಾಂಧಿ ನಗರ, ಡಿಸೋಜಾ ಲೇಔಟ್,ರಾಧಾಕೃಷ್ಣ ನಗರ,ಆರ್.ಎಮ್.ಲೋಹಿಯ ನಗರ ಭಾಗ,ಆನಂದ ನಗರ ಭಾಗ,ಅರುಣ ಕಾಲನಿ, ಚೇತನಾ ಕಾಲನಿ, ಮಂಜುನಾಥ ನಗರ ಬಾಗ, ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಜೆ.ಪಿ ನಗರ
ಭಾಗ,ಹೊಸೂರ,ಹಿಂಡಸಗೇರಿ ಲೇಔಟ್, ಸಹದೇವ ನಗರ ಕೆಳಗಿನ ಭಾಗ, ಡಾಲರ್ಸ್ ಕಾಲನಿ, ಹೇಮರಡ್ಡಿ ಮಲ್ಲಮ್ಮ ಕಾಲನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ಶಂಭಾಗ ಲೇಔಟ್, ಶಿವಾಜಿ ಲೇಔಟ್, ರಾಜೇಂದ್ರ ಕಾಲನಿ, ರುದ್ರಗಂಗಾ ಲೇಔಟ್, ಸನ್ಮಾನ ಕಾಲನಿ ಭಾಗ,
ಮಯೂರಿ ಗಾರ್ಡನ್ , ಮುಕುಂದ ನಗರ. ವಾಸವಿ ನಗರ, ಕೋಟಿಲಿಂಗ ನಗರ,ಸಹದೇವ ನಗರ, ವಾಸವಿ ನಗರ, ಮುಕುಂದ ನಗರ, ಅಯೋಧ್ಯ ನಗರ,ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್, ಸದಾಶಿವ ನಗರ ಮೇಲಿನ ಭಾಗ,ಅಯೋಧ್ಯ ನಗರ 1ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ.
ಶಿವಶಂಕರ ಕಾಲನಿ ತಾಂಡಾ,ಇಸ್ಲಾಂಪುರ ಕಾರ್ಲವಾಡ ಮನೆ ಲೈನ್, ಅಲ್ತಾಫ್ ಪ್ಲಾಟ್ ಭಾಗ ಎನ್.ಎ.ನಗರ,ಭಾಗ 1,ಕೋಳೆಕರ ಪ್ಲಾಟ ಭಾಗ 1, ಮಸ್ತಾನ ಸೋಪಾ,ಕುಂಬಾರ ಓಣಿ, ಗೌಸಿಯಾ ನಗರ ಸ್ಲಂ 2,ಗೌಸಿಯಾ ನಗರ ಸ್ಲಂ 1,ಇಸ್ಲಾಂಪುರ ಭಾಗ 1,ಇಂದ್ರಾನಗರ, ದತ್ತಾತ್ರೇಯಗುಡಿ ಲೈನ್
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
01/03/2021 08:06 pm