ದಿನಾಂಕ 23-02-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ಗಾಂದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7ನೇ ಕ್ರಾಸ್. ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ, ಲಾಲ್‌ಬಹದ್ದೂರ್ ಶಾಸ್ತ್ರಿ ನಗರ ರಾಮಲಿಂಗೇಶ್ವರ ನಗರ ಭಾಗ. ಪ್ರಿಯದರ್ಶಿನಿ ಕಾಲೋನಿ ಭಾಗ, ರಾಜೇಂದ್ರ ನಗರ, ವಿಮಲೇಶ್ವರ ನಗರ, ಆನಂದ ನಗರ ಭಾಗ, ಶ್ರೇಯಾ ಎಸ್ಟೇಟ್ ಕೆಳಗಿನ ಭಾಗ, ಸಿಲ್ವರ್‌ಟೌನ್ 6, 7ನೇ ಕ್ರಾಸ್, ಶ್ರೇಯಾ ಎಸ್ಟೇಟ್ ಭಾಗ, ಜೆಪಿ ನಗರ, ಪದ್ಮರಾಜ ನಗರ, ಮದನಿ ಕಾಲೋನಿ, ವೆಂಕಟೇಶ್ವರ ನಗರ ಭಾಗ, ಸುರಭಿ ನಗರ, ಸೆವೆಂತ ಅವೆನ್ಯೂ, ಭಾರತಿ ನಗರ.
ಹೊಸೂರ: ಚನ್ನಪೇಟ್ ಅಂಬೇಡ್ಕರ್ ನಗರ, ದಾಳಿಂಬರ ಪೇಟ್, ದೋಭಿ ಘಾಟ್, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲೋನಿ, ಕೆನರಾ ಹೋಟೆಲ್ ಹಿಂದಿನ ಭಾಗ, ಕುಲಕರ್ಣಿ ಚಾಳ, ತಿಮ್ಮಸಾಗರ ಗುಡಿ ಹಿಂದಿನ ಭಾಗ, ಗಿರಣಿ ಚಾಳ 1,23,4,5 ನೇ ಕ್ರಾಸ್.
ಅಯೋಧ್ಯ ನಗರ: ಅಯೋಧ್ಯ ನಗರ 2-4 ಬೈಲೈನ್, ಜನ್ನತ ನಗರ, ಕಲ್ಮೇಶ್ವರನಗರ, ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್,ಟಿಪುನಗರ,ದೇವಗಿರಿ ಮನೆ ಲೈನ್, ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ, ರೇಣುಕಾ ಸರ್ಕಲ್, ರಂಬಾಪುರ ಕಾಲೋನಿ, ಗುರುಸಿದ್ದೇಶ್ವರ ಕಾಲೋನಿ, ಛಬ್ಬಿ ಪ್ಲಾಟ್, ವಿನಾಯಕ ಚೌಕ್, ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ಮಾರುತಿ ಸರ್ಕಲ್ 1-8ನೇ ಕ್ರಾಸ್, ಶಿವನಾಗ ಬಡಾವಣೆ, ಎಸ್.ಕೆ ಕಾಲೋನಿ 1-5 ಬೈಲೈನ್, ಚವ್ಹಾಣ ಪ್ಲಾಟ್ 1-4 ಬೈಲೈನ್, ವಿನಾಯಕ ಚೌಕ್, ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ಮಾರುತಿ ಸರ್ಕಲ್ 1-8 ನೇ ಕ್ರಾಸ್, ಬಸವೇಶ್ವರ ಸರ್ಕಲ್ 1-8ನೇ ಕ್ರಾಸ್, ಜವಳಿ ಪ್ಲಾಟ್ ಹಳೇ ಲೈನ್, ಲಿಂಬುವಾಲೆ ಪ್ಲಾಟ್, ಜವಳಿ ಪ್ಲಾಟ್ ಹೊಸ ಲೈನ್, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಕೆಳಗಿನ ಭಾಗ, ಕೋಳೇಕರ ಪ್ಲಾಟ್ 2, 4, ಇಸ್ಲಾಂಪುರ ಭಾಗ 2, ಎಸ್.ಎಮ್.ಕೃಷ್ಣಾನಗರ, ಈಶ್ವರನಗರ ಭಾಗ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
22/02/2021 06:14 pm