ದಿನಾಂಕ 20-02-2021 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ಗಾಂಧಿ ನಗರ ಭಾಗ, ರಾಧಾಕೃಷ್ಣ ನಗರ,ಗೋಕುಲ, ತಾರಿಹಾಳ,ಮಯೂರ ನಗರ ಭಾಗ, ಆನಂದ ನಗರ ಭಾಗ,ಮಂಜುನಾಥ ನಗರ ಭಾಗ, ವೆಂಕಟೇಶ್ವರ ನಗರ ಭಾಗ, ಅರುಣ ಕಾಲನಿ, ಚೇತನಾ ಕಾಲನಿ, ಪಾವಸ್ಕರ ಲೇಔಟ್, ಕೊಟರಗೇರಿ ಲೇಔಟ್,ಹೊಸೂರ,ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್,ಪ್ರಶಾಂತನಗರ ಕೆಳಗಿನಭಾಗ,
ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ,ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್,ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ.ಅಯೋಧ್ಯ
ನಗರ,ಶರಾವತಿ ನಗರ ಕೆ.ಇ.ಬಿ ಕಂಪೌಂಡ್, ಶರಾವತಿ ನಗರ ಬೈಲೈನ್ ,ಅಯೋಧ್ಯ ನಗರ 1 ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ.ಶಿವಶಂಕರ ಕಾಲನಿ ತಾಂಡಾ,ಇಸ್ಲಾಂಪುರ ಕಾರ್ಲವಾಡ ಮನೆ ಲೈನ್, ಅಲ್ತಾಫ್ ಪ್ಲಾಟ್ ಭಾಗ 1, ಇಬ್ರಾಹಿಂಪುರ ,ಬೀರಬಂದ ಎನ್.ಎ.ನಗರ,ಭಾಗ1,ಕೋಳೆಕರ ಪ್ಲಾಟ ಭಾಗ 1,ಕುಂಬಾರ ಓಣಿ,ಗೌಸಿಯಾ ನಗರ ಸ್ಲಂ 2,ಗೌಸಿಯಾ ನಗರ ಸ್ಲಂ 1,ಇಸ್ಲಾಂಪುರ ಭಾಗ 1,ಇಂದ್ರಾನಗರ ದತ್ತಾತ್ರೇಯಗುಡಿ ಲೈನ್
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
19/02/2021 10:38 pm