ದಿನಾಂಕ: 17/02/2021 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ನಾರಾಯಣಪೂರ ಲಕ್ಷ್ಮೀ ಗುಡಿ ಲೈನ್, ಕುಸುಮನಗರ 9-10ನೇ ಅಡ್ಡ ರಸ್ತೆ, ನಾಡಿಗೇರ ಕಂಪೌಂಡ್, ಸಾಧನಕೇರಿ (ಭಾಗಶಃ), ಸಾಯಿನಗರ, ಬನಶಂಕರಿನಗರ 1-4ನೇ ಅಡ್ಡ ರಸ್ತೆ, ಧಾರಾವಾಟಿಕಾ ಲೇಔಟ್, ಮಹಾಂತನಗರ, ಸಂತೋಷ ನಗರ, ಹುಡ್ಕೊ ಕಾಲೋನಿ ಮೇಲಿನ ಭಾಗ / ಕೆಳಗಿನ ಭಾಗ, ಕಬಾಡಿ ಲೇಔಟ್, ಗ್ಯಾನಬಾ ಲೇಔಟ್, ಜಿ.ಟಿ.ಸಿ. ಮುಧೋಳಕರ ಕಂಪೌಂಡ್, ಪೊಲೀಸ್ ಕ್ವಾಟರ್ಸ, ಜಡ್ಜ್ ಕ್ವಾಟರ್ಸ, ಬೆಳಗಾವಿ ರಸ್ತೆ, ಕುಮಾರೇಶ್ವರ ನಗರ, ವ್ಹೇ ಬ್ರೀಡ್ಜ್, ಮಲಪ್ರಭಾನಗರ, ಜೋಶಿ ಫಾರ್ಮ, ಸಿದ್ದಾರ್ಥ ಕಾಲೋನಿ, ಮೂಕಾಂಬಿಕಾನಗರ 1-2ನೇ ಅಡ್ಡ ರಸ್ತೆ, ಸೈನಿಕ ಕಾಲೋನಿ, ನಿರಾವರಿ ಕಾಲೋನಿ, ಎಸ್.ಬಿ.ಐ. ಕಾಲೋನಿ, ಆಕಾಶವಾಣಿ, ಪಿ.ಡಬ್ಲ್ಯೂ.ಡಿ. ಕ್ವಾಟರ್ಸ, ಕೆ.ಸಿ.ಡಿ. ಸರ್ಕಲ್, ಸಪ್ತಾಪೂರ ಮುಖ್ಯ ರಸ್ತೆ, ನಾರಾಯಣಪೂರ 1-5ನೇ ಅಡ್ಡ ರಸ್ತೆ, ಫಾರೇಸ್ಟ್ ಕ್ವಾಟರ್ಸ, ಹಳಿಯಾಳ ನಾಕಾ, ಸರ್ಕಾರಿ ಮುದ್ರಣಾಲಯ, ರಪಾಟಿ ಕಲ್ಯಾಣ ಮಂಟಪ, ಎಸ್.ಪಿ. ಬಂಗ್ಲೆ, ಖಾದ್ರೋಳ್ಳಿ ಓಣಿ, ಡಿಪೋ ಸರ್ಕಲ್, ನದಾಫ ಓಣಿ, ಕಡ್ಡಿ ಓಣಿ, ಕುರುಬರ ಓಣಿ, ಸವದತ್ತಿ ಮುಖ್ಯ ರಸ್ತೆ, ಬಣಗಾರ ಓಣಿ, ಮಲ್ಲಿಕಾರ್ಜುನ ನಗರ, ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ, ಬಸವನಗರ, ಗುಮ್ಮಗೋಳ ಪ್ಲಾಟ್, ಸಿದ್ದರಾಮೇಶ್ವರ ಕಾಲೋನಿ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಶಿವಗಂಗಾನಗರ 1-2ನೇ ಅಡ್ಡ ರಸೆ, ಅವಲಕ್ಕಿ ಓಣಿ, ಶಿಂಧೆ ಪ್ಲಾಟ್ 1-2ನೇ ಭಾಗ, ತೆಲಗಾರ ಓಣಿ.
ನವನಗರ (ಭಾಗಶಃ), ಧಾನುನಗರ, ಜಾಂಬವಂತನಗರ, ಅತ್ತಿಕೊಳ್ಳ, ಗಣೇಶನಗರ 1-4ನೇ ಅಡ್ಡ ರಸ್ತೆ, ಮಸೂತಿ ಓಣಿ, ಗೌಳಿ ಓಣಿ ತೇಜಸ್ವಿನಗರ ಕಾಲೋನಿ (ಭಾಗಶಃ), ಗಾಂಧಿನಗರ (ಭಾಗಶಃ), ರಾಯಾಪೂರ (ಭಾಗಶಃ), ಉದಯಗಿರಿ (ಭಾಗಶಃ), ವನಸಿರಿನಗರ, ಗಾಮನಗಟ್ಟಿ, ಲಕ್ಕಮನಹಳ್ಳಿ, ಕೆ.ಹೆಚ್.ಬಿ. ಕಾಲೋನಿ, ಶಿವಾಜಿನಗರ, ವೀರಭದ್ರೇಶ್ವರ ಬಡಾವಣೆ, ಚಾಲುಕ್ಯ ಬಡಾವಣೆ, ಡಬಲ್ ರಸ್ತೆ, ಹಿರೇಮಠ ಓಣಿ, ಮನಗುತ್ತಿ ಲೇಔಟ್, ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಪೋಸ್ಟ್ ಆಫೀಸ್ ಲೈನ್, ಹಿಡಕೀಮಠ ಲೈನ್, ಯು.ಬಿ.ಹಿಲ್ 3-4ನೇ ಅಡ್ಡ ರಸ್ತೆ, ಬೆಳಗಾಂಕರ ಲೈನ್, ಇಂದಿರಾ ಕ್ಯಾಂಟೀನ್, ಸ್ವಿಮ್ಮೀಂಗ್ ಪೂಲ್, ಆಲೂರ ವೆಂಕಟರಾವ ಭವನ, ಬಾಲ ಬಳಗ, ಅಕ್ಕನ ಬಳಗ, ಪಿ.ಡಬ್ಲ್ಯೂ.ಡಿ. ಆಫೀಸ್ ಲೈನ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
16/02/2021 08:21 pm