ದಿನಾಂಕ 05-02-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ಬಸವೇಶ್ವರ ನಗರ,ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ,ದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7 ನೇ ಕ್ರಾಸ್. ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ ಲಾಲಬಹದ್ದಾರ ಶಾಸ್ತ್ರಿ ನಗರ ರಾಮಲಿಂಗೇಶ್ವರ ನಗರ ಭಾಗ. ಆನಂದ ನಗರ ಭಾಗ,ಗೋಕುಲ, ತಾರಿಹಾಳ,ಆರ್.ಎಮ್.ಲೋಹಿಯ ನಗರ ಭಾಗ, ಹೊಸೂರ, ಹಿಂಡಸಗೇರಿ ಲೇಔಟ್, ಸಹದೇವ ನಗರ ಮೇಲಿನ ಭಾಗ, ಕೆಳಗಿನ ಭಾಗ, ಡಾಲರ್ಸ್ ಕಾಲನಿ, ರಾಜೇಂದ್ರ ಕಾಲನಿ, ರುದ್ರಗಂಗಾ ಲೇಔಟ್, ಸನ್ಮಾನ ಕಾಲನಿ ಭಾಗ, ಮಯೂರಿ ಗಾರ್ಡನ್ ,
ಮುಕುಂದ ನಗರ. ವಾಸವಿ ನಗರ,ಕೋಟಿಲಿಂಗ ನಗರ, ಕಾರವಾರ ವಲಯ, ನಾರಾಯಣ ಸೋಪಾ, ಕರಿಮಿಯಾ ನಗರ, ಪಾಂಡುರಂಗ ಕಾಲನಿ,ಮಹಮ್ಮದ ನಗರ, ದಾಳಿಂಬರ್ ಪೇಟ್, ತವರಿ ಚಾಳ,ಸುಭಾಸ ನಗರ 2-3 ನೇ ಕ್ರಾಸ್,ಶಿವಪುತ್ರ ನಗರ, ಅಯೋಧ್ಯ ನಗರ,ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್, ಸದಾಶಿವ ನಗರ ಕೆಳಗಿನ ಭಾಗ,ಸದಾಶಿವ ನಗರ ಮೇಲಿನ ಭಾಗ,ಶರಾವತಿ ನಗರ ಕೆ.ಇ.ಬಿ ಕಂಪೌಂಡ್,
ಶರಾವತಿ ನಗರ ಬೈಲೈನ್ 3,ಅಯೋಧ್ಯ ನಗರ 1ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಶಿವಶಂಕರ ಕಾಲನಿ ತಾಂಡಾ,ಇಸ್ಲಾಂಪುರ ಕಾರ್ಲವಾಡ ಮನೆ ಲೈನ್,ಅಲ್ತಾಫ್ ಪ್ಲಾಟ್ ಭಾಗ 1, ಎನ್.ಎ.ನಗರ,ಭಾಗ 1,ಕೋಳೆಕರ ಪ್ಲಾಟ ಭಾಗ 1, ಕುಂಬಾರ ಓಣಿ,ಗೌಸಿಯಾ ನಗರ ಸ್ಲಂ 2, ಗೌಸಿಯಾ ನಗರ ಸ್ಲಂ 1,ಇಸ್ಲಾಂಪುರ ಭಾಗ 1,ಇಂದ್ರಾನಗರ ದತ್ತಾತ್ರೇಯಗುಡಿ ಲೈನ್.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
04/02/2021 07:46 pm