ದಿನಾಂಕ 03-02-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ಗಾಂಧಿ ನಗರ, ಡಿಸೋಜಾ ಲೇಔಟ್,ಕುಮಾರ ಪಾರ್ಕ ಭಾಗ, ಸನ್ಮಾರ್ಗ ನಗರ, ದೇವಿ ನಗರ, ರಾಧಾಕೃಷ್ಣ ನಗರ,ಜೆ.ಪಿ ನಗರ, ಮದನಿ ಕಾಲನಿ,ಆನಂದ ನಗರ ಭಾಗ,ಚವ್ಹಾಣ ಪ್ಲಾಟ್,ಚೇತನಾ ಕಾಲನಿ, ಅರುಣ ಕಾಲನಿ,ಅಶೋಕ ವನ,ಕರ್ನಾಟಕ ಬ್ಯಾಂಕ್ ಲೈನ್, ಮಹಾಲಕ್ಷ್ಮೀ ಲೇಔಟ್,ಕುರ್ಡೆಕರ ಪ್ಲಾಟ್, ಅಪೂರ್ವಾ ನಗರ,ವೈಕುಂಠ ಲೇಔಟ್,ರಾಮಲಿಂಗೇಶ್ವರ ನಗರ ಭಾಗ, ಹೊಸೂರ,ಚನ್ನಪೇಟ್ ಅಂಬೇಡ್ಕರ ನಗರ,ದಾಳಿಂಬರ ಪೇಟ್,ದೋಭಿ ಘಾಟ,ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ,ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಶ್ಚಿಯನ್ ಕಾಲನಿ,ಕೆನರ ಹೊಟೇಲ್ ಹಿಂದಿನಭಾಗ,ಕುಲಕರ್ಣಿ ಚಾಳ,ತಿಮ್ಮಸಾಗರ ಗುಡಿ ಹಿಂದಿನ ಭಾಗ, ಗಿರಣಿ ಚಾಳ 3,4,5 ನೇ ಕ್ರಾಸ್,ಅಯೋಧ್ಯ ನಗರ,ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ,ಕಲ್ಮೇಶ್ವರನಗರ,ರೇಣುಕಾ ಸರ್ಕಲ್ ,ರಂಬಾಪುರ ಕಾಲನಿ,ಗುರುಸಿದ್ದೇಶ್ವರ ಕಾಲನಿ,ಛಬ್ಬಿ ಪ್ಲಾಟ್,ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ,ಮಾರುತಿ ಸರ್ಕಲ್ 1-8 ನೇ ಕ್ರಾಸ್,ಬಸವೇಶ್ವರ ಸರ್ಕಲ್ 1-8 ನೇ ಕ್ರಾಸ್,ಶಿವನಾಗ ಬಡಾವಣೆ,ಎಸ್.ಕೆ ಕಾಲನಿ 1-5 ಬೈಲೈನ್, ಚವ್ಹಾಣ ಪ್ಲಾಟ್ 1-4 ಬೈಲೈನ್,ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಕೆಳಗಿನ ಭಾಗ,ಕಟಗರ ಓಣಿ,ಎಸ್.ಎಮ್.ಕೃಷ್ಣಾನಗರ,ಈಶ್ವರನಗರ ಭಾಗ,ಅಯೋಧ್ಯ ನಗರ 2-4 ನೇ ಕ್ರಾಸ್, ಶ್ರೀರಾಮ ಕಾಲನಿ.ಜವಳಿ ಪ್ಲಾಟ್ ಭಾಗ.ಎಸ್.ಎಮ್.ಕೃಷ್ಣಾನಗರ
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
02/02/2021 07:40 pm