ದಿನಾಂಕ 02-02-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ಗಾಂಧಿ ನಗರ, ರೇಣುಕಾ ನಗರ 3 ನೇ ಕ್ರಾಸ್, ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ, ರಾಮಲಿಂಗೇಶ್ವರ ನಗರ ಭಾಗ,ನೆಹರು ನಗರ ಉತ್ತರ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್,ರಾಜೇಂದ್ರ ನಗರ,ಎ.ಆರ್.ಟಿ ನಗರ ಭಾಗ ಕೆಳಗಿನ ಭಾಗ,ಎ.ಆರ್.ಟಿ ನಗರ ಭಾಗ ಮೇಲಿನ ಭಾಗ, ನಂದಿನಿ ನಗರ, ಚೈತನ್ಯ ನಗರ ಭಾಗ,ಅಕ್ಷಯ ಪಾರ್ಕ, ಇಂದ್ರಪ್ರಸ್ಥ ಹೌಸ್ ಗಳು,ಪ್ರಿಯದರ್ಶಿನಿ ಕಾಲನಿ ಭಾಗ, ನಾವಳ್ಳಿ ಪ್ಲಾಟ್ ಭಾಗ,ಗೋಕುಲ,ನವ ಆನಂದ ನಗರ ಭಾಗ, ಆನಂದ ನಗರ ಭಾಗ,ಮಯೂರ ನಗರ ಭಾಗ,ಜೆ.ಪಿ ನಗರ ಭಾಗ, ಮದನಿ ನಗರ, ಪದ್ಮರಾಜ ನಗರ, ಶಕ್ತಿ ನಗರ, ಮಂಜುನಾಥ ನಗರ,ವೆಂಕಟೇಶ್ವರ ನಗರ ಕೆಳಗಿನ ಭಾಗ, ಸುರಭಿ ನಗರ ಕೆಳಗಿನ ಭಾಗ, ಭಾರತಿ ನಗರ, ಎನ್.ಎ.ನಗರ,ಭಾಗ,2,3,4 ಅಲ್ತಾಫಪ್ಲಾಟ ಭಾಗ 3,4,5,ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್,ಈಶ್ವರ ಗುಡಿ ಲೈನ್ 1-4,ರಾಘವೇಂದ್ರ ಸರ್ಕಲ್ ,ರಣದಮ್ಮ ಕಾಲನಿ 1-5 ನೇ ಕ್ರಾಸ್.ಉದ್ದಿನಕಡ್ಡಿ ಫ್ಯಾಕ್ಟರಿ ಮೇಲಿನ ಭಾಗ,ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್, ಶಿವ ಸೋಮೆಶ್ವರ ನಗರ 1-9 ಬೈಲೈನ್,ಸದರ ಸೋಪಾ ಕುರ್ಬಾನಶಾವಲಿ ದರ್ಗಾ ಲೈನ್,ಕೆಳೇಕರ ಪ್ಲಾಟ್ 3,4,ಗೌಸಿಯಾಟೌನ್, ಇಸ್ಲಾಂಪುರ ಭಾಗ 2,ರಜಾ ಟೌನ್,ಎಸ್.ಎಮ್.ಕೃಷ್ಣ ನಗರ, ಈಶ್ವರ ನಗರ ಭಾಗ
Kshetra Samachara
01/02/2021 06:54 pm