ದಿನಾಂಕ 22-01-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ರಾಧಾಕೃಷ್ಣ ನಗರ, ಪದ್ಮ ಹೌಸಿಂಗ್ ಸೊಸಾಯಿಟಿ, ಆನಂದ ನಗರ, ಜೆ.ಪಿ ನಗರ ಮೇಲಿನ ಭಾಗ, ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮಂಜುನಾಥ ನಗರ 1ನೇ ಹಂತ, ವೆಂಕಟೇಶ್ವರ ನಗರ ಮೇಲಿನ ಭಾಗ, ಚೇತನಾ ಕಾಲೋನಿ, ಅರುಣ ಕಾಲೋನಿ, ಆರ್.ಎಮ್.ಲೋಹಿಯಾ ನಗರ ಭಾಗ, ಮುರಾರ್ಜಿ ನಗರ 1ನೇ ಹಂತ.
ಹೊಸೂರ: ಚನ್ನಪೇಟ್ ಅಂಬೇಡ್ಕರ ನಗರ, ದಾಳಿಂಬರ ಪೇಟ್, ದೋಭಿ ಘಾಟ್, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲೋನಿ, ಕೆನರಾ ಹೋಟೆಲ್ ಹಿಂದಿನ ಭಾಗ, ಕುಲಕರ್ಣಿ ಚಾಳ, ತಿಮ್ಮಸಾಗರ ಗುಡಿ ಹಿಂದಿನ ಭಾಗ, ಗಿರಣಿ ಚಾಳ 3,4,5ನೇ ಕ್ರಾಸ್.
ಅಯೋಧ್ಯ ನಗರ: ಸದರ ಸೋಪಾ ಕುರ್ಬಾನಶಾವಲಿ ದರ್ಗಾ ಲೈನ್, ಅಲ್ತಾಫ್ ಪ್ಲಾಟ್ ಭಾಗ 2, ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
21/01/2021 06:07 pm