ಧಾರವಾಡ: ಧಾರವಾಡ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಬೇಲೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ನಿಮಿತ್ತ ಇದೇ ಭಾನುವಾರ ಜನವರಿ 17ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ 11 ಕೆ.ವಿ ಮಾರ್ಗವಾಗಿ ಈ ಕೆಳಗಿನ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಯಎಎಸ್, ಗೋವಾ ಮಿಲ್ಡರ್ಸ್, ಟಾಟಾ 1 ಮತ್ತು 2, ಯುಡಿಎಲ್, ಸದರ್ಸ್ ಪೇರೊ, ತೇಗರೂ, ಇಂಡಸ್ಟ್ರಿಯಲ್, ಪ್ರಜಾವಾಣಿ, ಗಣೇಶ ಅನುಗ್ರಹ, ಟಿನಾ, ಮಾಡೇಲ್, ಬಕೆಟ್, ಹೈಕೋರ್ಟ್, ಆಯ್. ಆಯ್. ಟಿ, ಟೀಲಿಕೊ, ತಡಕೋಡ, ಗರಗ, ಮದನಭಾವಿ, ಮಂಡಿಹಾಳ, ಹೊಸಟ್ಟಿ, ದುರ್ಗದ ಕೆರಿ ಹಾಗೂ ಬೋಗುರ ಪಿಡರಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲ್ಲುಗಡೆ ಮಾಡಲಾಗುವುದು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
15/01/2021 05:00 pm