ದಿನಾಂಕ: 14/01/2021 ರಂದು ಧಾರವಾಡ ಘಟಕದ ವಾರ್ಡ್ ನಂ.01ರಿಂದ 24ರಲ್ಲಿ ವಿವಿಧ ವಾರ್ಡ್‌ಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆಲಗೇರಿ ಭಾಗಶಃ, ಕೆ.ಹೆಚ್.ಬಿ. ಕಾಲೋನಿ 1-10ನೇ ಅಡ್ಡ ರಸ್ತೆ, ಶಾಂತಿನಿಕೇತನನಗರ, ಆದಿತ್ಯ ಪಾರ್ಕ, ಸಂಪಿಗೆನಗರ 1-3ನೇ ಅಡ್ಡ ರಸ್ತೆ, ವಿಜಯಾನಂದನಗರ, ಭಾರತಿನಗರ, ಪ್ರತಿಭಾ ಕಾಲೋನಿ, ಲೇಕ್ ಸಿಟಿ, ರೆವೆನ್ಯೂ ಕಾಲೋನಿ, ದುರ್ಗಾ ಕಾಲೋನಿ, ಐಶ್ವರ್ಯ ಲೇಔಟ್, ಪಡಿಬಸವೇಶ್ವರ ಕಾಲೋನಿ, ರಾಣಿಚನ್ನಮ್ಮನಗರ ಮೇಲಿನ ಭಾಗ / ಕೆಳಗಿನ ಭಾಗ, ವಿಕಾಸನಗರ ಎ.ಬಿ.ಸಿ. ಬ್ಲಾಕ್, ಹೊಸ ಪೊಲೀಸ್ ಕ್ವಾಟರ್ಸ, ಸಿ.ಬಿ.ನಗರ, ಸಂಪಿಗೆನಗರ, ಬರ್ಚಿವಾಲೆ ಪ್ಲಾಟ್, ಆದರ್ಶನಗರ, ಗೋಲಂದಾಜ ಪ್ಲಾಟ್, ರಕ್ಷಾ ಕಾಲೋನಿ, ಹೈಕೋರ್ಟ, ಮರಾಠಾ ಕಾಲೋನಿ, ಟಿ.ವ್ಹಿ. ಟಾವರ್, ಕೆ.ಸಿ. ಪಾರ್ಕ, ಹಳೆ ಶ್ರೀನಗರ, ಕೆ.ಐ.ಎ.ಡಿ.ಬಿ., ಸಿ.ಐ.ಟಿ.ಬಿ., ನವೋದಯ ಶಾಲೆ, ಕ್ಯಾರಕೊಪ್ಪ ರಸ್ತೆ, ಬಸವನಗರ ಭಾಗ-1, ವಿಜಯನಗರ, ಸರ್ವಮಂಗಲಾ ನರ್ಸಿಂಗ್ ಹೋಂ, ಕರ್ನಾಟಕ ಬ್ಯಾಂಕ್ ಸರ್ಕಲ್, ತುಂಗಭದ್ರಾ ಕಾಲೋನಿ 1-2ನೇ ಅಡ್ಡ ರಸ್ತೆ, ಎಸ್.ಕೆ.ಎಸ್. ಕಾಲೋನಿ, ಹೆಗ್ಗೇರಿ ಕಾಲೋನಿ, ದೇಸಾಯಿ ಕಾಲೋನಿ, ರಾಮರಹೀಮ ಕಾಲೋನಿ 1-2ನೇ ಅಡ್ಡ ರಸ್ತೆ, ವೆಂಕಟೇಶ್ವರ ಲೇಔಟ್, ಎ.ಪಿ.ಜಿ. ಅಬ್ದುಲ ಕಲಾಂ ಆಝಾದ ಕಾಲೋನಿ, ಸಾಯಿಗಣೇಶ ಲೇಔಟ್, ಮಾಣಿಕ್ಯ ಪ್ಲಾಟ್, ಚನ್ನರಾಯನಗರ, ಭವಾನಿನಗರ, ಅಮನನಗರ.
ನವನಗರ (ಭಾಗಶಃ), ರಾಯಾಪೂರ (ಭಾಗಶಃ), ಗಾಮನಗಟ್ಟಿ (ಭಾಗಶಃ), ತೇಜಸ್ವಿನಗರ, ಸಂಗೊಳ್ಳಿ ರಾಯಣ್ಣನಗರ (ಭಾಗಶಃ), ನವಲೂರ (ಭಾಗಶಃ), ಕಲ್ಯಾಣನಗರ 1-7-9-12ನೇ ಅಡ್ಡ ರಸ್ತೆ, ನಿಸರ್ಗ ಲೇಔಟ್, ಹನುಮಂತನಗರ ಮುಖ್ಯ ರಸ್ತೆ, ನವೋದಯನಗರ, ಜಕಾತಿ ಪ್ಲಾಟ್, ವಿಠ್ಠಲ ಗುಡಿ, ಶ್ರೀರಾಮನಗರ, ಈಶ್ವರ ಗುಡಿ, ಹನುಮಂತ ದೇವರ ಗುಡಿ, ತುಳಜಾ ಭವಾನಿ ಗುಡಿ, ಪಾಟೀಲ ದವಾಖಾನೆ ಹಿಂಭಾಗ, ಭೋವಿ ಪ್ಲಾಟ್, ಯಲಿಗಾರ ಪ್ಲಾಟ್, ಬೆಣ್ಣಿ ಕಂಪೌಂಡ್, ಉದಯ ಹಾಸ್ಟೇಲ್, ಎನ್.ಸಿ.ಸಿ. ಆಫೀಸ್ ಲೈನ್, ಗೌರಿ ಶಂಕರ ಹಾಸ್ಟೇಲ್, ರಾಜೀವಗಾಂಧಿ ಶಾಲೆ ಲೈನ್, ಬಾಸೆಲ್ ಮಿಶನ್ ಶಾಲೆ ಲೈನ್, ಲಕ್ಕಮನಹಳ್ಳಿ (ಭಾಗಶಃ), ಕೆ.ಹೆಚ್.ಬಿ. ಕಾಲೋನಿ, ಶಿವಾಜಿನಗರ, ವೀರಭದ್ರೇಶ್ವರ ಬಡಾವಣೆ, ಚಾಲುಕ್ಯ ಬಡಾವಣೆ, ಡಬಲ್ ರಸ್ತೆ, ಹಿರೇಮಠ ಓಣಿ, ಮನಗುತ್ತಿ ಲೇಔಟ್, ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
13/01/2021 07:59 pm