ದಿನಾಂಕ: 08/01/2021 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಜಿ.ಟಿ.ಸಿ. ಮುಧೋಳಕರ ಕಂಪೌಂಡ್, ಪೊಲೀಸ್ ಕ್ವಾಟರ್ಸ, ಜಡ್ಜ್ ಕ್ವಾಟರ್ಸ, ಬೆಳಗಾವಿ ರಸ್ತೆ, ಕುಮಾರೇಶ್ವರ ನಗರ, ವ್ಹೇ ಬ್ರೀಡ್ಜ್, ಮಲಪ್ರಭಾನಗರ, ಜೋಶಿ ಫಾರ್ಮ, ಸಿದ್ದಾರ್ಥ ಕಾಲೋನಿ, ಮೂಕಾಂಬಿಕಾನಗರ 1-2ನೇ ಅಡ್ಡ ರಸ್ತೆ, ಸೈನಿಕ ಕಾಲೋನಿ, ನಿರಾವರಿ ಕಾಲೋನಿ, ಎಸ್.ಬಿ.ಐ. ಕಾಲೋನಿ, ವಿನಾಯಕನಗರ, ಶಾಸ್ತ್ರಿನಗರ, ಜೋಷಿ ಗಾರ್ಡನ್, ಲೋಟಸ್ ಲೈನ್, ಗ್ರೀನ್ ಕಾಲೋನಿ, ಕೃಷಿನಗರ, ಸರೋವರನಗರ, ಸಿದ್ದಾರೂಢ ಕಾಲೋನಿ, ವ್ಯಾಸವಿಹಾರ ಲೇಔಟ್, ಅಶೋಕನಗರ, ಉದಯನಗರ 1-2ನೇ ಅಡ್ಡ ರಸ್ತೆ, ಚೈತನ್ಯನಗರ ಮೇಲಿನ ಭಾಗ / ಕೆಳಗಿನ ಭಾಗ, ವಿಜಯನಗರ, ಶಿರಡಿ ಸಾಯಿಬಾಬಾ ಕಾಲೋನಿ, ರಂಗನಗೌಡರ ಚಾಳ, ಕುಮಾರೇಶ್ವರ ಕಾಲೋನಿ, ಮುಸಳೆಕರ ಲೈನ್, ನಾರಾಯಣಪೂರ, ಎಲ್.ಐ.ಸಿ. ಕ್ವಾಟರ್ಸ್, ಸಿದ್ದರಾಮೇಶ್ವರ ಕಾಲೋನಿ, ಶ್ರೀಪಾದನಗರ, ಪಾಟೀಲ ಲೇಔಟ್, ಮಾಕಡವಾಲಾ ಪ್ಲಾಟ್, ಭಾರತಿನಗರ, ಪ್ರತಿಭಾ ಕಾಲೋನಿ, ಸಾಧನಕೇರಿ 3ನೆ ಕ್ರಾಸ್, ಆಕಾಶವಾಣಿ, ಪಿ.ಡಬ್ಲ್ಯೂ.ಡಿ. ಕ್ವಾಟರ್ಸ, ಕೆ.ಸಿ.ಡಿ. ಸರ್ಕಲ್, ಸಪ್ತಾಪೂರ ಮುಖ್ಯ ರಸ್ತೆ, ನಾರಾಯಣಪೂರ 1-5ನೇ ಅಡ್ಡ ರಸ್ತೆ, ಫಾರೇಸ್ಟ್ ಕ್ವಾಟರ್ಸ, ಹಳಿಯಾಳ ನಾಕಾ, ಸರ್ಕಾರಿ ಮುದ್ರಣಾಲಯ, ರಪಾಟಿ ಕಲ್ಯಾಣ ಮಂಟಪ, ಎಸ್.ಪಿ. ಬಂಗ್ಲೆ, ಖಾದ್ರೋಳ್ಳಿ ಓಣಿ, ಡಿಪೋ ಸರ್ಕಲ್, ನದಾಫ ಓಣಿ, ಕಡ್ಡಿ ಓಣಿ, ಕುರುಬರ ಓಣಿ, ಸವದತ್ತಿ ಮುಖ್ಯ ರಸ್ತೆ, ಬಣಗಾರ ಓಣಿ, ಮಲ್ಲಿಕಾರ್ಜುನ ನಗರ ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ, ಬಸವನಗರ, ಗುಮ್ಮಗೋಳ ಪ್ಲಾಟ್, ಸಿದ್ದರಾಮೇಶ್ವರ ಕಾಲೋನಿ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಶಿವಗಂಗಾನಗರ 1-2ನೇ ಅಡ್ಡ ರಸೆ, ಅವಲಕ್ಕಿ ಓಣಿ, ಶಿಂಧೆ ಪ್ಲಾಟ್ 1-2ನೇ ಭಾಗ, ತೆಲಗಾರ ಓಣಿ.
ನವನಗರ (ಭಾಗಶಃ), ಗಾಮನಗಟ್ಟಿ (ಭಾಗಶಃ), ಅಮರನಗರ (ಭಾಗಶಃ), ಸತ್ತೂರ (ಭಾಗಶಃ), ರಾಯಾಪೂರ (ಭಾಗಶಃ), ನವಲೂರ (ಭಾಗಶಃ), ಹನುಮಂತನಗರ, ಎ.ಬಿ.ಸಿ. ಬ್ಲಾಕ್, ಶಿವಪಾರ್ವತಿನಗರ, ಸಾಯಿಬಾಬಾನಗರ, ಕಲ್ಯಾಣನಗರ 8ನೇ ಅಡ್ಡ ರಸ್ತೆ 3ನೇ ಮುಖ್ಯ ರಸ್ತೆ, ಹೊಯ್ಸಳನಗರ, ರವೀಂದ್ರನಗರ, ಶಾಂಭವಿನಗರ, ನಿರ್ಮಲನಗರ 13-14ನೇ ಅಡ್ಡ ರಸ್ತೆ, ನಿಸರ್ಗ ಲೇಔಟ್ 1-2ನೇ ಭಾಗ, ನವೋದಯನಗರ 14ನೇ ಅಡ್ಡ ರಸ್ತೆ, ಮಹಾಮನೆ ಬಡಾವಣೆ, ಟೈವಾಕ್ ಕ್ವಾಟರ್ಸ, ತೇಜಸ್ವಿನಗರ (ಭಾಗಶಃ), ಗಿರಿನಗರ, ಮೈಲಾರಲಿಂಗನಗರ, ಪೊಲೀಸ್ ಕ್ವಾಟರ್ಸ, ಯು.ಬಿ.ಹಿಲ್ 3-4ನೇ ಅಡ್ಡ ರಸ್ತೆ, ಬೆಳಗಾಂವಕರ ಲೈನ್, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ಬಾಲ ಭವನ, ಆಲೂರ ವೆಂಕಟರಾವ ಭವನ, ಪಿ.ಡಬ್ಲ್ಯೂ.ಡಿ. ಆಫೀಸ್ ಲೈನ್, ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಪೋಸ್ಟ್ ಆಫೀಸ್ ಲೈನ್, ಹಿಡಕೀಮಠ ಲೈನ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
07/01/2021 07:25 pm