ದಿನಾಂಕ 03-01-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಗಾಂಧಿ ನಗರ ಭಾಗ, ರೇಣುಕಾ ನಗರ ಭಾಗ, ಕುಮಾರ ಪಾರ್ಕ್ ಭಾಗ, ದೇವ ನಗರ, ಸನ್ಮಾರ್ಗ ನಗರ, ಗೋಕುಲ, ಚವ್ಹಾಣ ಪ್ಲಾಟ್, ನಾವಳ್ಳಿ ಪ್ಲಾಟ್ ಆನಂದ ನಗರ ಭಾಗ, ರಾಮಲಿಂಗೇಶ್ವರ ನಗರ ಭಾಗ.
ಹೊಸೂರ: ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಭಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್, ಪ್ರಶಾಂತನಗರ ಕೆಳಗಿನಭಾಗ, ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ, ಗ್ರೀನ್ ಗಾರ್ಡನ್, ರಾಜಧಾನಿ ಕಾಲೋನಿ, ಶಿವಪುರ ಕಾಲೋನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ.
ಅಯೋಧ್ಯ ನಗರ: ಎನ್.ಎ.ನಗರ ಭಾಗ 2,3,4, ಅಲ್ತಾಫ್ಪ್ಲಾಟ್ ಭಾಗ 3,4,5, ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್, ಈಶ್ವರ ಗುಡಿ ಲೈನ್ 1-4, ರಾಘವೇಂದ್ರ ಸರ್ಕಲ್, ರಣದಮ್ಮ ಕಾಲೋನಿ 1-5ನೇ ಕ್ರಾಸ್. ಉದ್ದಿನಕಡ್ಡಿ ಫ್ಯಾಕ್ಟರಿ ಮೇಲಿನ ಭಾಗ. ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್, ಶಿವ ಸೋಮೆಶ್ವರ ನಗರ 1-9 ಬೈಲೈನ್, ಟಿಪ್ಪು ನಗರ ಭಾಗ, ಕೋಳೇಕರ ಪ್ಲಾಟ್ 2, 4, ಕಟಗರ ಓಣಿ, ಗೌಸಿಯಾಟೌನ್, ಇಸ್ಲಾಂಪುರ ಭಾಗ 2, ರಜಾ ಟೌನ್, ಎಸ್.ಎಮ್.ಕೃಷ್ಣ ನಗರ, ಈಶ್ವರ ನಗರ ಭಾಗ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
02/01/2021 05:46 pm