ದಿನಾಂಕ 25-09-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಗಾಂಧಿನಗರ ಭಾಗ, ಗೋಕುಲ, ತಾರಿಹಾಳ, ರೇಣುಕಾ ನಗರ, ಸೆಂಟ್ರಲ್ ಎಕ್ಸೈಜ್ ಕಾಲನಿ ಭಾಗ, ನೆಹರು ನಗರ ಉತ್ತರ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್, ರಾಜೇಂದ್ರ ನಗರ, ಎ.ಆರ್.ಟಿ ನಗರ, ನಂದಿನಿ ನಗರ, ರಾಜೇಂದ್ರ ನಗರ ಅಣ್ಣಿಗೇರಿ ಮನೆ ಲೈನ್, ರಟ್ಟಿಹಳ್ಳಿ ಮನೆ ಲೈನ್, ಜೆ.ಪಿ ನಗರ ಮೇಲಿನ ಭಾಗ ರಂಗಮಂದಿರ ಲೈನ್, ಮದನಿ ಕಾಲನಿ, ಪದ್ಮರಾಜ ನಗರ, ಶಕ್ತಿ ನಗರ, ಮಂಜುನಾಥ ನಗರ , ವೆಂಕಟೇಶ್ವರ ನಗರ ಕೆಳಗಿನ ಭಾಗ, ಭಾರತಿ ನಗರ ಕೆಳಗಿನ ಭಾಗ, ಸುರಭಿ ನಗರ ಭಾಗ, ಸೆವೆಂತ ಅವೆನ್ಯೂ, ರಾಮಲಿಂಗೇಶ್ವರ ನಗರ ಭಾಗ, ಚೈತನ್ಯ ನಗರ, ಇಂದ್ರಪ್ರಸ್ಥ ಹೌಸಗಳು, ಅಕ್ಷಯ ಪಾರ್ಕ ಭಾಗ, ಪ್ರಿಯದರ್ಶಿನಿ ಕಾಲನಿ ಭಾಗ, ಆನಂದ ನಗರ ಭಾಗ, ನಾವಳ್ಳಿ ಪ್ಲಾಟ್.
ಹೊಸೂರ: ಲಕ್ಷ್ಮೀ ಪಾರ್ಕ, ಮುಕುಂದ ನಗರ.
ಕಾರವಾರ ರೋಡ್: ಹೆಗ್ಗೇರಿ, ಭುವನೇಶ್ವರ ನಗರ, ಹೆಗ್ಗೇರಿ ಕೆ.ಹೆಚ್.ಬಿ ಕಾಲನಿ, ಆನಂದ ನಗರ ಮುಖ್ಯರಸ್ತೆ. ಆಸಾರ ಓಣಿ, ನೇಕಾರ ಚಾಳ, ದಿಡ್ಡಿ ಓಣಿ, ಆಸಾರ ಹೊಂಡಾ, ಹೆಚ್.ಡಿ.ಎಮ್.ಸಿ ದವಾಖಾನೆ ಲೈನ್, ಕಸಬಾಪೇಟ್ ಹಳೇ ಲೈನ್. ಅರವಿಂದ ನಗರ, ಕೆ.ಹೆಚ್.ಬಿ.ಕಾಲನಿ, ಪಿ & ಟಿ ಕ್ವಾಟರ್ಸ್, ಅರವಿಂದ ನಗರ, ದಾಳಿಂಬರಪೇಟ್, ಕೆ.ಹೆಚ್.ಬಿ. ಕಾಲನಿ, ಅರವಿಂದ ನಗರ, ಜನತಾ ಮನೆ 1,2,3, ಹೆಗ್ಗೇರಿ, ಭುವನೇಶ್ವರ ನಗರ, ಹೆಗ್ಗೇರಿ ಕೆ.ಹೆಚ್.ಬಿ ಕಾಲನಿ, ಆನಂದ ನಗರ ಮುಖ್ಯರಸ್ತೆ. ಮಠದ ಮುಖ್ಯರಸ್ತೆ, ಗಣೇಶ ನಗರ, ಸಿದ್ದಾರೂಢ ನಗರ. ಸಾದತ್ ಕಾಲನಿ, ಗುರಾಣಿ ಪ್ಲಾಟ್, ಗೋಕುಲ ಧಾಮ ಕೆಳಗಿನ ಭಾಗ, ಗೋಕುಲ ಧಾಮ ಮೇಲಿನ ಭಾಗ, ಯು.ಕೆ.ಟಿ.ಹಿಲ್ಸ್ 1 ರಿಂದ 4 ನೇ ಕ್ರಾಸ್, ಕಾರವಾರ ರೋಡ್ ಮುಖ್ಯರಸ್ತೆ. ಆದರ್ಶ ನಗರ, ಸುಭಾಸ ನಗರ 2,3 ನೇ ಕ್ರಾಸ್, ಗುರನಾಥ ನಗರ ಹೊಸ ಲೈನ್, ಜವಾಹರ ನಗರ ಹಳೇ ಮತ್ತು ಹೊಸ ಲೈನ್, ಮಿಲನ ಕಾಲನಿ ಮೇಲಿನ ಭಾಗ.
ಅಯೋಧ್ಯ ನಗರ: ಅಯೋಧ್ಯಾ ನಗರ ಅಂಬೇಡ್ಕರ್ ಕಾಲನಿ, ಚಲವಾದಿ ಓಣಿ. ಶಿವಶಂಕರ ಕಾಲನಿ ತಾಂಡಾ ಕರೆಮ್ಮನಗುಡಿ ಲೈನ್, ಬಾಪೂಜಿ ಕಾಲನಿ. ಅಯೋಧ್ಯ ನಗರ 1 ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಮಾರುತಿ ಸರ್ಕಲ್ 1-8 ನೇ ಕ್ರಾಸ್ , ರೇಣುಕಾ ಕಾಲನಿ. ಬಸವೇಶ್ವರ ಸರ್ಕಲ್ 1-8 ನೇ ಕ್ರಾಸ್, ಎನ್.ಎ ನಗರ ಭಾಗ 2,3,4, ಅಲ್ತಾಫ್ ಪ್ಲಾಟ್ ಭಾಗ 4,5, ಗಣೇಶ ಕಾಲನಿ 8 ರಿಂದ 12 ಕ್ರಾಸ್, ಛಬ್ಬಿ ಪ್ಲಾಟ್ 1-4 ಬೈಲೈನ್, ಶಿವನಾಗ ಬಡಾವಣೆ, ಎಸ್.ಕೆ ಕಾಲನಿ , ಚವ್ಹಾಣ ಪ್ಲಾಟ್, ರಂಬಾಪುರ ಕಾಲನಿ , ಗುರುಸಿದ್ದೇಶ್ವರ ಕಾಲನಿ, ಮಹಾಲಕ್ಷ್ಮೀ ಲೇಔಟ್, ಮಹಾಲಕ್ಷ್ಮೀ ಕಾಲನಿ, ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ, ಗಣೇಶ ಕಾಲನಿ 1 ರಿಂದ 7 ಕ್ರಾಸ್, ಆದರ್ಶಕಾಲನಿ, ಗೌಡ್ರ ಪ್ಲಾಟ ರಾಘವೇಂದ್ರ ಸರ್ಕಲ್, ಶಿಂಧೆ ಪ್ಲಾಟ್, ಶಿವಾಜಿ ಪ್ಲಾಟ್ ಅಲ್ತಾಫ್ ಕಾಲನಿ, ಶಿವಸೋಮೇಶ್ವರ ನಗರ. ಉದಿನಕಡ್ಡಿ ಫ್ಯಾಕ್ಟರಿ ಭಾಗ, ಜವಳಿ ಪ್ಲಾಟ ಹಳೇ ಲೈನ್ 1-2 ಬೈಲೈನ್, ನೂರಾಣಿ ಪ್ಲಾಟ್, ಟಿಪ್ಪು ನಗರ, ಜವಳಿ ಪ್ಲಾಟ ಹೊಸ ಲೈನ್
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
29/09/2020 04:28 pm