ದಿನಾಂಕ 25-09-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ, ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ಗಾಂದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7 ನೇ ಕ್ರಾಸ್. ಸೆಂಟ್ರಲ್ ಎಕ್ಸೈಜ್ ಕಾಲನಿ ಭಾಗ ಲಾಲಬಹದ್ದಾರ ಶಾಸ್ತ್ರಿ ನಗರ ರಾಮಲಿಂಗೇಶ್ವರ ನಗರ ಭಾಗ, ಗಾಂಧಿ ನಗರ ಸವದತ್ತಿ ಲೈನ್, ರೇಣುಕಾ ನಗರ 3 ನೇ ಕ್ರಾಸ್, ರೇಣುಕಾ ನಗರ ಜನತಾ ಬಜಾರ ಲೈನ್, ಸೆಂಟ್ರಲ್ ಎಕ್ಸೈಜ್ ಕಾಲನಿ ಭಾಗ, ರಾಮಲಿಂಗೇಶ್ವರ ನಗರ ಭಾಗ ಪ್ರಿಯದರ್ಶಿನಿ ಕಾಲನಿ 3,4,5, ನೇ ಕ್ರಾಸ್, ಪ್ರಿಯದರ್ಶಿನಿ ಕಾಲನಿ ಹೊಂಬಳ ಮನೆ ಲೈನ್, ವಿಮಲೇಶ್ವರ ನಗರ, ರಜೇಂದ್ರ ನಗರ, ತಾರಿಹಾಳ
ಆನಂದ ನಗರ, ಆರ್.ಎಮ್.ಲೋಹಿಯಾ ನಗರ, ಬಸವೇಶ್ವರ್ ನಗರ ಮೇಲಿನ ಭಾಗ, ಪ್ರಸನ್ನ ಕಾಲನಿ, ಬಸವೇಶ್ವರ ನಗರ ಕೆಳಗಿನ ಭಾಗ ರಾಮಲಿಂಗೇಶ್ವರ ನಗರ ಭಾಗ.
ಕಾರವಾರ ರೋಡ್, ಇಂದ್ರಪ್ರಸ್ತ ನಗರ 2,3 ನೇ ಭಾಗ, ಬಾಫಣಾ ಲೇಔಟ್ ಹಳೇ ಲೈನ್, ಮಗಜಿಕೊಂಡಿ ಲೇಔಟ್, ಸಾಲಿ ಪ್ಲಾಟ್ 1,2 ನೇ ಭಾಗ, ನ್ಯೂ ಸಿಮ್ಲಾ ನಗರ, ಮಲ್ಲೇಶ್ವರ ನಗರ, ಏಕ್ತಾ ಕಾಲನಿ. ಘೋಡಕೆ ಪ್ಲಾಟ್ 1 ,2 ನೇ ಭಾಗ, ಆರೂಢ ನಗರ 1,2 ಬ್ಯಾಹಟ್ಟಿ ಪ್ಲಾಟ್ 1,2 ನೇ ಭಾಗ, ಅಂಬಣ್ಣವರ ಪ್ಲಾಟ್, ಸಿದ್ರಾಮೇಶ್ವರ ನಗರ, ಮಹಾನಂದಿ ಲೇಔಟ್.
ಹೊಸೂರ, ಸನ್ಮಾನ ಕಾಲನಿ, ಹೇಮರಡ್ಡಿ ಮಲ್ಲಮ್ಮ ಕಾಲನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ಶಂಭಾಗಿ ಲೇಔಟ್, ರಾಜೇಂದ್ರ ಕಾಲನಿ, ಸಹದೇವ ನಗರ ಮೇಲಿನ ಬಾಗ, ಶಿವಾಜಿ ಲೇಔಟ್, ಗ್ರೇಟರ್ ಕೈಲಾಸ ಪಾರ್ಕ, ಕೋಟಿಲಿಂಗ ನಗರ ಜೈನರ ಮನೆ ಲೈನ್, ಕೋಟಿಲಿಂಗ ನಗರ ಕೆಳಗಿನ ಭಾಗ, ಲಿಂಬಿಕಾಯಿ ಮನೆ ಲೈನ್, ವಸವಿ ನಗರ, ಬಸವ ನಗರ,ಗುಡಿ ಪ್ಲಾಟ್, ಹೆಗ್ಗೇರಿ ಜಗದೀಶ ನಗರ, ಮಯೂರ ನಗರ, ಮುಕುಂದ ನಗರ, ಪ್ರಶಾಂತ ನಗರ ಮೇಲಿನ ಭಾಗ, ರುದ್ರಗಂಗಾ ಲೇಔಟ್, ಸಹದೇವ ನಗರ ಮೇಲಿನ ಭಾಗ
ಅಯೋಧ್ಯ ನಗರ, ಅಲ್ತಾಫಪ್ಲಾಟ ಭಾಗ-3,4,5, ಎನ್.ಎ.ನಗರ,ಭಾಗ,2,3,4, ಕೋಳೆಕರ ಪ್ಲಾಟ ಬಾಗ 2, 3, 4, ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್, ಎಸ್.ಎಮ್.ಕೃಷ್ಣಾನಗರ ಬ್ಲಾಕ್ ಬಿ.ಇ, ಎಸ್.ಎಮ್.ಕೃಷ್ಣಾನಗರ ಬ್ಲಾಕ್ ಎಫ್.ಜಿ, ಎಸ್.ಎಮ್.ಕೃಷ್ಣಾನಗರ ಬ್ಲಾಕ್ ಜಿ.ಆಯ್ ಈಶ್ವರನಗರ ಬಾಗ(1) ಎ,ಬಿ, (2)
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
24/09/2020 11:10 pm