ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (17-09-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 17-09-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ನೆಹರು ನಗರ,ಗಾಂಧಿ ನಗರ,ರಾಜೇಂದ್ರ ನಗರ, ಎ.ಆರ್.ಟಿ ನಗರ, ಪ್ರಿಯದರ್ಶಿನಿ ಕಾಲನಿ, ನಾವಳ್ಳಿ ಪ್ಲಾಟ್ ಭಾಗ,ಗೋಕುಲ, ತಾರಿಹಾಳ,ಆನಂದ ನಗರ,ಆರ್.ಎಮ್.ಲೋಹಿಯಾ ನಗರ,

ಬಸವೇಶ್ವರ ನಗರ ಮೇಲಿನ ಭಾಗ,ಪ್ರಸನ್ನ ಕಾಲನಿ,ಬಸವೇಶ್ವರ ನಗರ ಕೆಳಗಿನ ಭಾಗ, ಕಾರವಾರ ರೋಡ ,ಅರವಿಂದ ನಗರ, ಕೆ.ಹೆಚ್.ಬಿ.ಕಾಲನಿ, ಪಿ & ಟಿ ಕ್ವಾಟರ್ಸ್, ಅರವಿಂದ ನಗರ, ದಾಳಿಂಬರಪೇಟ್, ಕೆ.ಹೆಚ್.ಬಿ. ಕಾಲನಿ,

ಅರವಿಂದ ನಗರ,ಜನತಾ ಮನೆ 1,2,3 ಹೆಗ್ಗೇರಿ, ಭುವನೇಶ್ವರ ನಗರ, ಹೆಗ್ಗೇರಿ ಕೆ.ಹೆಚ್.ಬಿ ಕಾಲನಿ, ಆನಂದ ನಗರ ಮುಖ್ಯರಸ್ತೆ.ಮಠದ ಮುಖ್ಯರಸ್ತೆ, ಗಣೇಶ ನಗರ, ಸಿದ್ದಾರೂಢ ನಗರ.ಇಂದ್ರಪ್ರಸ್ತ ನಗರ 2,3 ನೇ ಭಾಗ, ಬಾಫಣಾ ಲೇಔಟ್ ಹಳೇ ಲೈನ್,

ಮಗಜಿಕೊಂಡಿ ಲೇಔಟ್,ಆಸಾರ ಓಣಿ, ನೇಕಾರ ಚಾಳ, ದಿಡ್ಡಿ ಓಣಿ, ಆಸಾರ ಹೊಂಡಾ, ಹೆಚ್.ಡಿ.ಎಮ್.ಸಿ ದವಾಖಾನೆ ಲೈನ್, ಕಸಬಾಪೇಟ್ ಹಳೇ ಲೈನ್. ಹೊಸೂರ,ಸಹದೇವ ನಗರ ಕೆಳಗಿನ ಭಾಗ,ಹೇಮರೇಡ್ಡಿ ಮಲ್ಲಮ್ಮ ಕಾಲನಿ,

ಹಿಂಡಸಗೇರಿ ಲೇಔಟ,ಭಾರತ ನಗರ,ಶಂಭಾಗಿ ಲೇಔಟ, ಡಾಲರ್ಸ್ ಕಾಲನಿ,ಶಿವಾಜಿ ಲೇಔಟ,ರುದ್ರಗಂಗಾ ಲೇಔಟ, ಲಕ್ಷ್ಮೀ ಪಾರ್ಕ,ರಾಜೇಂದ್ರ ಕಾಲನಿ, ಮುಕುಂದ ನಗರ, ಅಯೋಧ್ಯ ನಗರ ,ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್,

ಸದಾಶಿವ ನಗರ ಕೆಳಗಿನ ಭಾಗ,ಸದಾಶಿವ ನಗರ ಮೇಲಿನ ಭಾಗ ಬೋರ್ ಹತ್ತಿರ,ಅಯೋಧ್ಯಾ ನಗರ ಅಂಬೇಡ್ಕರ್ ಕಾಲನಿ, ಚಲವಾದಿ ಓಣಿ.ಅಲ್ತಾಫಪ್ಲಾಟ ಭಾಗ-3,4,5, ಎನ್.ಎ.ನಗರ,ಭಾಗ,2,3,4,ಜವಳಿ ಪ್ಲಾಟ ಹಳೇ ಲೈನ್ 1,2 ಬೈಲೈನ್,

ಲಿಂಬುವಾಲೆ ಪ್ಲಾಟ್ 1,2 ಬೈಲೈನ್,ನೂರಾಣಿ ಪ್ಲಾಟ ಪಿಳ್ಳೆ ಲೇಔಟ, ಬೈಪಾಸ್ ರಸ್ತ, ಬ್ರಹ್ಮಾನಂದ ಸ್ಕೂಲ್ ಹತ್ತಿರ. ನೂರಾಣಿ ಪ್ಲಾಟ ಓವರ್ ಟ್ಯಾಂಕ ಮೇಲಿನ ಭಾಗ- ಬೈಲೈನ್,ಟಿಪ್ಪು ನಗರ ಮಂಜುನಾಥ ಹೊಟೇಲ್ ಆಜುಬಾಜು ಲೈನ್. 1,3 ಬೈಲೈನ್,

ಮಸೂತಿ ಭಾಗ.ಜವಳಿ ಪ್ಲಾಟ ಹೊಸ ಲೈನ್ ,ಮಾರುತಿ ಸರ್ಕಲ್ 1,8 ನೇ ಕ್ರಾಸ್ , ರೇಣುಕಾ ಕಾಲನಿ,ಬಸವೇಶ್ವರ ಸರ್ಕಲ್ 1,8 ನೇ ಕ್ರಾಸ್,ಗಣೇಶ ಕಾಲನಿ 8 ರಿಂದ 12 ಕ್ರಾಸ.ಛಬ್ಬಿ ಪ್ಲಾಟ್ 1-4 ಬೈಲೈನ್, ಶಿವನಾಗ ಬಡಾವಣೆ ,

ಎಸ್.ಕೆ ಕಾಲನಿ 1-5 ಬೈಲೈನ್,ಚವ್ಹಾಣ ಪ್ಲಾಟ್ 1-4 ಬೈಲೈನ್,ರಂಬಾಪುರ ಕಾಲನಿ ,ಗುರುಸಿದ್ದೇಶ್ವರ ಕಾಲನಿ, ಮಹಾಲಕ್ಷ್ಮೀ ಲೇಔಟ್, ಮಹಾಲಕ್ಷ್ಮೀ ಕಾಲನಿ, ಗೌಸಿಯಾಟೌನ್, ರಜಾ ಟೌನ್, ಇಸ್ಲಾಂಪುರ ಭಾಗ 2,ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ,ಜವಳಿ ಪ್ಲಾಟ ಹಳೇ ಲೈನ್ 1-2 ಬೈಲೈನ್,ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆ ಉಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಮಾಹಿತಿಗಾಗಿ ಸಂಪರ್ಕಿಸಿ 9606098410

Kshetra Samachara

Kshetra Samachara

11 days ago

Cinque Terre

12.61 K

Cinque Terre

0