ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (07/10/2020) ನೀರು ಪೂರೈಕೆ ಮಾಡಲಾಗುವುದು

ದಿನಾಂಕ: 07/10/2020 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ಕೆಲಗೇರಿ, ಸನ್ಮತಿನಗರ 1-5ನೇ ಅಡ್ಡ ರಸ್ತೆ, ದಾಸನಕೊಪ್ಪ ಸರ್ಕಲ್, ಸಿಲ್ವರ್ ಆರ್ಚರ್ಡ, ಫ್ರಾಂಸಿಸ್ ಲೈನ್, ಪೌಲ್ ಕಂಪೌಂಡ, ಜಮಖಂಡಿಮಠ ಲೇಔಟ್, ಶಾಖಾಂಬರಿ ಅಪಾರ್ಟಮೆಂಟ್, ಹುಡ್ಕೋ ಕಾಲೋನಿ ಮೇಲಿನ ಭಾಗ / ಕೆಳಗಿನ ಭಾಗ, ಪ್ರಶಾಂತನಗರ,

ಸಾಧನಕೇರಿ 1-2ನೇ ಅಡ್ಡ ರಸ್ತೆ, ಐಸ್ ಗೇಟ್, ಕಮತಿ ಓಣಿ, ಪತ್ರೇಶ್ವರನಗರ, ಹೊಸ ಕುಂಬಾರ ಓಣಿ, ಈಶ್ವರ ಗುಡಿ ಓಣಿ, ಮಂಡ ಓಣಿ 1-2ನೇ ಅಡ್ಡ ರಸ್ತೆ, ಶಾಂತಿ ಕಾಲೋನಿ, ಯಾದವಾಡ ರಸ್ತೆ, ಅನಾಡ ಗದ್ದಿ, ಸುಂದರನಗರ, ದೇನಾ ಬ್ಯಾಂಕ್ ಕಾಲೋನಿ, ಹಂಪಣ್ಣವರ ಲೇಔಟ್, ಎತ್ತಿನಗುಡ್ಡ ರಸ್ತೆ, ಗೌಸಿಯಾ ಟೌನ್, ವೀರಭದ್ರೇಶ್ವರನಗರ, ಕಾಮಾಕ್ಷಿ ಕಾಲೋನಿ, ಮಾಳಾಪೂರ ರಸ್ತೆ, ಗೌಡರ ಓಣಿ, ಒಡ್ಡರ ಓಣಿ.

ಮದಿಹಾಳ ಮುಖ್ಯ ರಸ್ತೆ 1ನೇ ಭಾಗ, ಎಸ್.ಬಿ.ಐ. ಕಾಲೋನಿ ಹಳೆ ಲೈನ್, ಮಾನೆ ಪ್ಲಾಟ್, ವಿದ್ಯಾರಣ್ಯ ಹೈಸ್ಕೂಲ್ 1ನೇ ಭಾಗ, ತೋಟಗೇರ ಓಣಿ, ರೇಣುಕಾನಗರ, ರಾಹುಲಗಾಂಧಿನಗರ, ಶಿವನಗರ, ಬಡಿಗೇರ ಪ್ಲಾಟ್, ಮೂರಸಾವಿರಮಠ ರಸ್ತೆ, ಸಿದ್ದಾರೂಢ ಕಾಲೋನಿ, ಮಾಶಣ್ಣವರ ಪ್ಲಾಟ್, ಜೈಜಿನೇಂದ್ರ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಲೇಔಟ್, ಹೆಬ್ಬಳ್ಳಿ ಫಾರ್ಮ 1-7ನೇ ಅಡ್ಡ ರಸ್ತೆ, ಪಾಶ್ರ್ವನಾಥ ಕಾಲೋನಿ, ಕುಡಚಿ ಪ್ಲಾಟ್, ಮಣಿಕಂಠನಗರ 1-7ನೇ ಅಡ್ಡ ರಸ್ತೆ, ಚನ್ನವೀರನಗರ, ಗುರುದತ್ತ ಕಾಲೋನಿ, ಮಲ್ಲಿಕಾರ್ಜುನನಗರ, ಮುಸ್ತಫಾನಗರ.

ನವನಗರ (ಭಾಗಶಃ), ರಾಯಾಪೂರ (ಭಾಗಶಃ), ಸಂಗೊಳ್ಳಿ ರಾಯಣ್ಣನಗರ ತೇಜಸ್ವಿನಗರ (ಭಾಗಶಃ), ನವಲೂರ (ಭಾಗಶಃ), ಕಲ್ಯಾಣನಗರ, ಶ್ರೀರಾಮನಗರ, ಈಶ್ವರ ಗುಡಿ, ಹನುಮಂತ ದೇವರ ಗುಡಿ, ವಿಠ್ಠಲ ದೇವರ ಗುಡಿ, ತುಳಜಾ ಭವಾನಿ ಗುಡಿ, ಎಲಿಗಾರ ಪ್ಲಾಟ್, ಪಾಟೀಲ್ ದವಾಖಾನೆ ಹಿಂಭಾಗ, ಭೋವಿ ಪ್ಲಾಟ್, ಯು.ಬಿ.ಹಿಲ್ 1-5ನೇ ಅಡ್ಡ ರಸ್ತೆ ಮೇಲಿನ ಭಾಗ, ವನಸಿರಿನಗರ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)

ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು

ಮಾಡಲಾಗುವುದು.

Edited By :
Kshetra Samachara

Kshetra Samachara

06/10/2020 05:54 pm

Cinque Terre

9.31 K

Cinque Terre

2