ದಿನಾಂಕ 02-10-2020ರಂದು ಧಾರವಾಡ ಘಟಕದ ವಾರ್ಡ್ ನಂ. 01ರಿಂದ 24ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆಲಗೇರಿ, ಸನ್ಮತಿನಗರ 1-5ನೇ ಅಡ್ಡ ರಸ್ತೆ, ದಾಸನಕೊಪ್ಪ ಸರ್ಕಲ್, ಸಿಲ್ವರ್ ಆರ್ಚರ್ಡ, ಫ್ರಾಂಸಿಸ್ ಲೈನ್, ಪೌಲ್ ಕಂಪೌಂಡ, ಜಮಖಂಡಿಮಠ ಲೇಔಟ್, ಶಾಖಾಂಬರಿ ಅಪಾರ್ಟಮೆಂಟ್, ಹುಡ್ಕೋ ಕಾಲೋನಿ ಮೇಲಿನ ಭಾಗ/ ಕೆಳಗಿನ ಭಾಗ, ಪ್ರಶಾಂತನಗರ, ಸಾಧನಕೇರಿ 1-2ನೇ ಅಡ್ಡ ರಸ್ತೆ, ಐಸ್ ಗೇಟ್, ಕಮತಿ ಓಣಿ, ಪತ್ರೇಶ್ವರನಗರ, ಹೊಸ ಕುಂಬಾರ ಓಣಿ, ಈಶ್ವರ ಗುಡಿ ಓಣಿ, ಮಂಡ ಓಣಿ 1-2ನೇ ಅಡ್ಡ ರಸ್ತೆ, ಶಾಂತಿ ಕಾಲೋನಿ, ಯಾದವಾಡ ರಸ್ತೆ, ಅನಾಡ ಗದ್ದಿ, ಸುಂದರನಗರ, ದೇನಾ ಬ್ಯಾಂಕ್ ಕಾಲೋನಿ, ಹಂಪಣ್ಣವರ ಲೇಔಟ್, ಎತ್ತಿನಗುಡ್ಡ ರಸ್ತೆ, ಗೌಸಿಯಾ ಟೌನ್, ವೀರಭದ್ರೇಶ್ವರನಗರ, ಕಾಮಾಕ್ಷಿ ಕಾಲೋನಿ, ಮಾಳಾಪೂರ ರಸ್ತೆ, ಗೌಡರ ಓಣಿ, ಒಡ್ಡರ ಓಣಿ, ಪಿ.ಡಬ್ಲ್ಯೂ.ಡಿ. ಕ್ವಾಟರ್ಸ, ಆಕಾಶವಾಣಿ, ಕೆ.ಸಿ.ಡಿ. ಸರ್ಕಲ್, ಸಪ್ತಾಪೂರ ಮುಖ್ಯ ರಸ್ತೆ, ನಾರಾಯಣಪೂರ 1-5ನೇ ಅಡ್ಡ ರಸ್ತೆ, ಫಾರೇಸ್ಟ್ ಕ್ವಾಟರ್ಸ, ಹಳಿಯಾಳ ನಾಕಾ, ಸರ್ಕಾರಿ ಮುದ್ರಣಾಲಯ, ರಪಾಟಿ ಕಲ್ಯಾಣ ಮಂಟಪ, ಎಸ್.ಪಿ. ಬಂಗ್ಲೆ, ಸವದತ್ತಿ ಮುಖ್ಯ ರಸ್ತೆ, ಡಿಪೋ ಸರ್ಕಲ್, ನದಾಫ ಗಲ್ಲಿ, ಸಲ್ಫೇಕರ ಓಣಿ, ಕುಂಬಾರ ಓಣಿ, ದ್ಯಾಮವ್ವನಗುಡಿ ಓಣಿ, ಕಂಬಾರ ಓಣಿ, ಕಮ್ಮಾರ ಓಣಿ, ಕಡ್ಡಿ ಓಣಿ ಭಾಗ-1 &2, ಖಾದ್ರೋಳ್ಳಿ ಓಣಿ, ಬಣಗಾರ ಓಣಿ, ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ, ಮೈಲಾರಲಿಂಗನಗರ, ಶಿವಗಂಗಾನಗರ ಭಾಗ-1 & 2, ಉಪ್ಪಾರ ಓಣಿ, ತೋಟಗೇರ ಓಣಿ, ಅವಲಕ್ಕಿ ಓಣಿ, ಬಸವೇಶ್ವರನಗರ, ಗುಮ್ಮಗೋಳ ಪ್ಲಾಟ್, ಸಿದ್ರಾಮೇಶ್ವರ ಕಾಲೋನಿ 1-2ನೇ ಅಡ್ಡ ರಸ್ತೆ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಮಲ್ಲಿಕಾರ್ಜುನ ನಗರ, ಶಿಂಧೆ ಪ್ಲಾಟ್ ಭಾಗ-1 & 2.
ನವನಗರ (ಭಾಗಶಃ), ಉದಯಗಿರಿ (ಭಾಗಶಃ), ರಾಯಾಪೂರ (ಭಾಗಶಃ), ಸಂಗೊಳ್ಳಿ ರಾಯಣ್ಣನಗರ ತೇಜಸ್ವಿನಗರ (ಭಾಗಶಃ), ನವಲೂರ (ಭಾಗಶಃ), ಕಲ್ಯಾಣನಗರ, ಶ್ರೀರಾಮನಗರ, ಈಶ್ವರ ಗುಡಿ, ಹನುಮಂತ ದೇವರ ಗುಡಿ, ವಿಠ್ಠಲ ದೇವರ ಗುಡಿ, ತುಲಜಾ ಭವಾನಿ ಗುಡಿ, ಎಲಿಗಾರ ಪ್ಲಾಟ್, ಪಾಟೀಲ್ ದವಾಖಾನೆ ಹಿಂಭಾಗ, ಭೋವಿ ಪ್ಲಾಟ್, ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಹಿಡಕಿಮಠ ಲೈನ್, ಯು.ಬಿ.ಹಿಲ್ 3-4ನೇ ಅಡ್ಡ ರಸ್ತೆ, ಬೆಳಗಾಂವಕರ ಲೈನ್, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ಬಾಲ ಭವನ, ಆಲೂರ ವೆಂಕಟರಾವ ಭವನ, ಪಿ.ಡಬ್ಲ್ಯೂ.ಡಿ. ಆಫೀಸ್ ಲೈನ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು.
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
01/10/2020 07:20 pm