ನವಲಗುಂದ : ತಾಲ್ಲೂಕಿನ ಹಲವೆಡೆ ಇಂದು ಬಿಟ್ಟು ಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಸೇರಿದಂತೆ ಸಾರ್ವಜನಿಕರು ತಬ್ಬಿಬ್ಬಾಗುವಂತಾಯಿತು.
ಹೌದು ಒಂದು ಗಂಟೆಗೂ ಅಧಿಕ ಅವಧಿ ಸುರಿದ ಮಳೆಯಿಂದಾಗಿ ನವಲಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಇಂದು ರೈತರು ತಲೆ ಮೇಲೆ ಕೈ ಇಟ್ಟು ಕುರುವಂತಾದರೆ, ಸಾರ್ವಜನಿಕರು ಕಂಗಲಾಗುವ ಹಾಗಾಯಿತು. ಪಟ್ಟಣದಲ್ಲಿ ವ್ಯಾಪಾರದಲ್ಲಿ ತೊಡಗಿದ ಜನರು ಮಳೆಯಿಂದಾಗಿ ಮನೆಯತ್ತ ಹೆಜ್ಜೆ ಹಾಕುವಂತಾಯಿತು.
Kshetra Samachara
17/11/2021 06:36 pm