ನವಲಗುಂದ: ಜಿಲ್ಲೆ ಸೇರಿದಂತೆ ನವಲಗುಂದ ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಮಳೆರಾಯಣ ಆರ್ಭಟದಿಂದ ಹಲವೆಡೆ ಮನೆಗಳು ನೆಲಕ್ಕಚ್ಚಿವೆ. ಈ ಹಿನ್ನಲೆ ಕಳೆದ ಎರಡು ದಿನಗಳಲ್ಲಿ ಒಟ್ಟು 17 ಮನೆಗಳು ಬಿದ್ದಿವೆ ಎಂದು ವರದಿಯಾಗಿದೆ.
9-7-2022 ರಿಂದ 11-7-2022 ರ ವರೆಗೆ ನವಲಗುಂದ ತಾಲ್ಲೂಕಿನ ತಿರ್ಲಾಪುರ-2, ಹಾಲಕುಸುಗಲ್-1, ಬ್ಯಾಲ್ಯಾಳ-1, ಗುಮ್ಮಗೋಳ-1, ನಾಯಕನೂರ-4, ಅಮರಾಗೋಳ-1, ಪಡೆಸೂರ-4 ಹಾಗೂ ಶಾನವಾಡ-3 ಒಟ್ಟು 17 ಮನೆಗಳು ಬಿದ್ದಿವೆ. ಇದರಿಂದ ಸಂತ್ರಸ್ತರು ಸಹ ಬೀದಿಗೆ ಬೀಳುವಂತಾಗಿದೆ.
Kshetra Samachara
11/07/2022 06:56 pm