ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವರುಣನ ಅಬ್ಬರಕ್ಕೆ ನವಲಗುಂದ ತತ್ತರ, ರೈತರಿಗೆ ಸಂತಸ

ನವಲಗುಂದ : ಭಾನುವಾರ ಸಂಜೆ ನವಲಗುಂದ ತಾಲೂಕಿನ ಹಲವೆಡೆ ಮಳೆರಾಯಣ ಅಬ್ಬರ ಶುರುವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿತ್ತು. ವ್ಯಾಪಾರ ವಹಿವಾಟುಗಳಿಗೆ ಬ್ರೇಕ್ ಬಿದ್ದಿತ್ತು. ಜನ ಮನೆಯಿಂದ ಹೊರ ಬಾರದಂತಾಗಿತ್ತು.

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ, ಚರಂಡಿಯಲ್ಲಿ ಸಂಪೂರ್ಣ ನೀರು ತುಂಬಿ ಹರಿಯುತ್ತಿದೆ. ಮಳೆಯ ಆರ್ಭಟಕ್ಕೆ ಜನ ಸಂಚಾರ ಸೇರಿದಂತೆ ಎಲ್ಲವೂ ಸ್ತಬ್ದವಾಗಿತ್ತು. ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾದರೆ, ಹಲವೆಡೆ ಮನೆಗಳು ನೆಲ್ಲಕ್ಕಚ್ಚುವ ಭಯ ಹೆಚ್ಚಾಗಿದೆ. ಆದರೆ ರೈತರಿಗೆ ಮಳೆ ಸಂತಸವನ್ನು ತಂದಿದೆ.

Edited By : PublicNext Desk
Kshetra Samachara

Kshetra Samachara

05/06/2022 07:03 pm

Cinque Terre

20.73 K

Cinque Terre

0

ಸಂಬಂಧಿತ ಸುದ್ದಿ