ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (24-12-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 24-12-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ನೆಹರು ನಗರ: ಗಾಂಧಿ ನಗರ ಸವದತ್ತಿ ಲೈನ್, ರೇಣುಕಾ ನಗರ, ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ, ರಾಮಲಿಂಗೇಶ್ವರ ನಗರ ಭಾಗ, ಪ್ರಿಯದರ್ಶಿನಿ ಕಾಲೋನಿ, ವಿಮಲೇಶ್ವರ ನಗರ. ರಾಜೇಂದ್ರ ನಗರ, ಎ.ಆರ್.ಟಿ ನಗರ ಭಾಗ, ನವ ಆನಂದ ನಗರ ನಾಲಾ ಭಾಗ, ಜೆ.ಪಿ ನಗರ ಮೇಲಿನ ಭಾಗ, ರಂಗಮಂದಿರ ಲೈನ್, ಮದನಿ ಕಾಲೋನಿ, ಪದ್ಮರಾಜ ನಗರ, ಶಕ್ತಿ ನಗರ, ಮಂಜುನಾಥ ನಗರ 2ನೇ ಹಂತ, ವೆಂಕಟೇಶ್ವರ ನಗರ ಕೆಳಗಿನ ಭಾಗ, ಸುರಭಿ ನಗರ ಕೆಳಗಿನ ಭಾಗ.

ಹೊಸೂರ: ಸಹದೇವ ನಗರ ಕೆಳಗಿನ ಭಾಗ, ಹೇಮರಡ್ಡಿ ಮಲ್ಲಮ್ಮ ಕಾಲೋನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ರಾಜೇಂದ್ರ ಕಾಲೋನಿ, ಶಂಭಾಗಿ ಲೇಔಟ್, ಡಾಲರ್ಸ್ ಕಾಲೋನಿ, ಶಿವಾಜಿ ಲೇಔಟ್, ಲಕ್ಷ್ಮೀ ಪಾರ್ಕ್, ಸನ್ಮಾನ ಕಾಲೋನಿ, ಮಯೂರಿ ಗಾರ್ಡನ್, ರುದ್ರಗಂಗಾ ಲೇಔಟ್, ಕೋಟಿಲಿಂಗನಗರ, ಗ್ರೇಟರ್ ಕೈಲಾಸ ಪಾರ್ಕ್, ವಾಸವಿ ನಗರ, ಮುಕುಂದ ನಗರ.

ಅಯೋಧ್ಯ ನಗರ: ಎನ್.ಎ.ನಗರ ಭಾಗ 2,3,4, ಅಲ್ತಾಫ್‌ಪ್ಲಾಟ್ ಭಾಗ 3,4,5, ಕೋಳೇಕರ ಪ್ಲಾಟ್ 2,4, ಕಟಗರ ಓಣಿ, ಗೌಸಿಯಾಟೌನ್, ಇಸ್ಲಾಂಪುರ ಭಾಗ 2, ರಜಾ ಟೌನ್, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಕೆಳಗಿನ ಭಾಗ, ಜವಳಿ ಪ್ಲಾಟ್ ಹೊಸ ಲೈನ್, ಕಟಗರ ಓಣಿ, ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್, ಈಶ್ವರ ಗುಡಿ ಲೈನ್ 1-4, ರಾಘವೇಂದ್ರ ಸರ್ಕಲ್, ರಣದಮ್ಮ ಕಾಲೋನಿ 1-5 ನೇ ಕ್ರಾಸ್. ಉದ್ದಿನಕಡ್ಡಿ ಫ್ಯಾಕ್ಟರಿ ಮೇಲಿನ ಭಾಗ. ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್, ಶಿವ ಸೋಮೆಶ್ವರ ನಗರ 1-9 ಬೈಲೈನ್.

* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410

Edited By : Vijay Kumar
Kshetra Samachara

Kshetra Samachara

23/12/2020 08:11 pm

Cinque Terre

10.21 K

Cinque Terre

1