ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (22-12-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 22-12-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ಅಯೋಧ್ಯ ನಗರ: ಅಯೋಧ್ಯ ನಗರ 1ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಶಿವಶಂಕರ ಕಾಲೋನಿ ತಾಂಡಾ, ಇಸ್ಲಾಂಪುರ ಕಾರ್ಲವಾಡ ಮನೆ ಲೈನ್, ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್. ಬಾಣತಿಕಟ್ಟಿ ಮೆಹಬೂಬ ನಗರ ಭಾಗ 1,2, ಎನ್.ಎ ನಗರ ಭಾಗ-1, ಬೀರಬಂದ ಓಣಿ, ಇಬ್ರಾಹಿಂಪುರ, ಅಲ್ತಾಫ್ ಪ್ಲಾಟ್ ಭಾಗ 1, ಮಸ್ತಾನ ಸೋಪಾ, ಕೋಳೆಕರ ಪ್ಲಾಟ್ ಭಾಗ 1,3, ಕುಂಬಾರ ಓಣಿ, ಇಸ್ಲಾಂಪುರ ಭಾಗ 1, ಗೌಸಿಯಾ ನಗರ ಸ್ಲಂ 1,2, ಇಂದ್ರಾನಗರ ದತ್ತಾತ್ರೇಯಗುಡಿ ಲೈನ್.

* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410

Edited By : Vijay Kumar
Kshetra Samachara

Kshetra Samachara

21/12/2020 08:07 pm

Cinque Terre

14.3 K

Cinque Terre

0