ದಿನಾಂಕ 20-12-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ಅಯೋಧ್ಯ ನಗರ: ಅಯೋಧ್ಯ ನಗರ 2-4 ಬೈಲೈನ, ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್, ಸದಾಶಿವ ನಗರ ಕೆಳಗಿನ ಭಾಗ, ಸದಾಶಿವ ನಗರ ಮೇಲಿನ ಭಾಗ ಬೋರ್ ಹತ್ತಿರ, ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ, ಕಲ್ಮೇಶ್ವರನಗರ 1,2 ಕ್ರಾಸ್ ಮಳೇಕರ ಪ್ಲಾಟ್, ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್, ಟಿಪ್ಪು ನಗರ, ದೇವಗಿರಿ ಮನೆ ಲೈನ್, ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ, ರೇಣುಕಾ ಸರ್ಕಲ್, ಗಣೇಶ ಕಾಲೋನಿ 1ರಿಂದ 12 ಕ್ರಾಸ್. ರಂಬಾಪುರ ಕಾಲೋನಿ, ಗುರುಸಿದ್ದೇಶ್ವರ ಕಾಲೋನಿ, ಛಬ್ಬಿ ಪ್ಲಾಟ್, ವಿನಾಯಕ ಚೌಕ್, ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ಮಾರುತಿ ಸರ್ಕಲ್ 1-8ನೇ ಕ್ರಾಸ್, ಬಸವೇಶ್ವರ ಸರ್ಕಲ್ 1-8ನೇ ಕ್ರಾಸ್, ಶಿವನಾಗ ಬಡಾವಣೆ, ಎಸ್.ಕೆ ಕಾಲೋನಿ 1-5 ಬೈಲೈನ್, ಚವ್ಹಾಣ ಪ್ಲಾಟ್ 1-4 ಬೈಲೈನ್, ಅಯೋಧ್ಯಾ ನಗರ ಅಂಬೇಡ್ಕರ್ ಕಾಲೋನಿ, ಜವಳಿ ಪ್ಲಾಟ ಹಳೇ ಲೈನ್ 1-2 ಬೈಲೈನ್. ನೂರಾಣಿ ಪ್ಲಾಟ ಪಿಳ್ಳೆ ಲೇಔಟ, ಬೈಪಾಸ್ ರಸ್ತ, ಬ್ರಹ್ಮಾನಂದ ಸ್ಕೂಲ್ ಹತ್ತಿರ. ನೂರಾನಿ ಪ್ಲಾಟ್ ಓ.ಹೆಚ್.ಟಿ ಭಾಗ 1,2 ಭಾಗ, ಕೆಳಗಿನ ಭಾಗ. ಟಿಪ್ಪು ನಗರ ಹನುಮಂತ ದೇವರ ಗುಡಿ ಹತ್ತಿರ.
ನೆಹರು ನಗರ: ಗಾಂಧಿ ನಗರ ಭಾಗ, ರೇಣುಕಾ ನಗರ ಭಾಗ, ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ, ಸರಸ್ವತಿಪೂರ, ರಾಮಲಿಂಗೇಶ್ವರ ನಗರ ಭಾಗ, ಆನಂದ ನಗರ ಭಾಗ, ಪಿಯದರ್ಶಿನಿ ಕಾಲೋನಿ ಭಾಗ, ರಾಜೇಂದ್ರ ನಗರ ಚೈತನ್ನ ನಗರ, ನಾವಳ್ಳಿ ಪ್ಲಾಟ್, ನಂದಿನಿ ನಗದರ.
ಕಾರವಾರ ಝೋನ್: ನಾಗಲಿಂಗ ನಗರ 1-2ನೇ ಕ್ರಾಸ್, ನಾಗಲಿಂಗ ನಗರ 3-4ನೇ ಕ್ರಾಸ್, ಬ್ಯಾಂಕರ್ಸ್ ಕಾಲೋನಿ 1-3ನೇ ಕ್ರಾಸ್, ಆರ್.ಎನ್. ಶೆಟ್ಟಿ ಮುಖ್ಯರಸ್ತೆ., ಕಾಂತೇಶ್ವರ ಕಾಲೋನಿ 2ನೇ ಕ್ರಾಸ್, ಹೆಗ್ಗೇರಿ ಜಗದೀಶ ನಗರ. ಅಭಿನವ ನಗರ, ಶ್ರೀನಿವಾಸ ನಗರ, ಸಹಸ್ರಾರ್ಜುನ ನಗರ, ಯು.ಕೆ.ಟಿ ಹಿಲ್ಸ್ 1-4ನೇ ಭಾಗ. ವಿಶಾಲ ನಗರ ಭಾಗ, ಗುರನಾಥ ನಗರ ಹೊಸ ಲೈನ್, ಜವಾಹರ ನಗರ ಹಳೇ ಮತ್ತು ಹೊಸ ಲೈನ್, ಮಿಲನ ಕಾಲೋನಿ ಮೇಲಿನ ಭಾಗ. ಆದರ್ಶ ನಗರ, ಸಂಗಮ ಕಾಲೋನಿ 1ನೇ ಹಂತ, ಕಲಾವಿದರ ಪ್ಲಾಟ್, ರೆಹಮತ್ ನಗರ, ಅರ್ಜುನ ನಗರ, ಮಟ್ಟಿ ಪ್ಲಾಟ್, ಕೋಲಾರ ಬಿಲ್ಡಿಂಗ್.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
19/12/2020 05:32 pm