ದಿನಾಂಕ 17-12-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ರಾಧಾಕೃಷ್ಣ ನಗರ, ಪದ್ಮ ಹೌಸಿಂಗ್ ಸೊಸಾಯಿಟಿ, ಆನಂದ ನಗರ, ಕೃಷ್ಣಾ ಕಾಲೋನಿ, ಜೈಹನುಮಾನ ನಗರ, ಮಯೂರ ನಗರ ಕೋಟಿ ಲೈನ್, ಶರೀಯಾ ಎಸ್ಟೇಟ್ ಕೆಳಗಿನ ಭಾಗ. ಸಿಲ್ವರ್ಟೌನ್ 6, 7ನೇ ಭಾಗ, ಆರ್.ಎಮ್.ಲೋಹಿಯ ನರ ಭಾಗ, ಮುರಾರ್ಜಿ ನಗರ 1ನೇ ಹಂತ.
ಹೊಸೂರ: ಚನ್ನಪೇಟ್ ಅಂಬೇಡ್ಕರ್ ನಗರ, ದಾಳಿಂಬರ ಪೇಟ್, ದೋಭಿ ಘಾಟ್, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲೋನಿ, ಕೆನರ ಹೋಟೆಲ್ ಹಿಂದಿನ ಭಾಗ, ಕುಲಕರ್ಣಿ ಚಾಳ, ತಿಮ್ಮಸಾಗರ ಗುಡಿ ಹಿಂದಿನ ಭಾಗ.
ಅಯೋಧ್ಯ ನಗರ: ಶರಾವತಿ ನಗರ ಕೆ.ಇ.ಬಿ ಕಂಪೌಚಿಡ್, ಶರಾವತಿ ನಗರ ಬೈಲೈನ್ 3, ಅಯೋಧ್ಯ ನಗರ 1ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಶಿವಶಂಕರ ಕಾಲನಿ ತಾಂಡಾ, ಇಸ್ಲಾಂಪುರ ಕಾರ್ಲವಾಡ ಮನೆ ಲೈನ್, ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್. ಬಾಣತಿಕಟ್ಟಿ ಮೆಹಬೂಬ ನಗರ ಭಾಗ 1,2, ಎನ್.ಎ ನಗರ ಭಾಗ-1, ಇಬ್ರಾಹಿಂಪುರ, ಅಲ್ತಾಫ್ ಪ್ಲಾಟ್ ಭಾಗ 1, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್, ಓ.ಹೆಚ್.ಟಿ ಭಾಗ 1, ನೂರಾನಿ ಪ್ಲಾಟ್ ಓ.ಹೆಚ್.ಟಿ ಭಾಗ 2 ಭಾಗ, ಮಸೂತಿ ಭಾಗ. ಮಸ್ತಾನ ಸೋಪಾ, ಕೋಳೆಕರ ಪ್ಲಾಟ್ ಭಾಗ 1,3, ಕುಂಬಾರ ಓಣಿ, ಇಸ್ಲಾಂಪುರ ಭಾಗ 1, ಗೌಸಿಯಾ ನಗರ ಸ್ಲಂ 1,2, ಇಂದ್ರಾನಗರ ದತ್ತಾತ್ರೇಯಗುಡಿ ಲೈನ್.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
16/12/2020 08:38 pm