ದಿನಾಂಕ 16-12-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಗಾಂಧಿ ನಗರ, ರೇಣುಕಾ ನಗರ ಡಿಸೋಜಾ ಲೇಔಟ್, ಕುಮಾರ್ ಪಾರ್ಕ್, ಬಸ್ ಸ್ಟಾಪ್ ಲೈನ್, ಸನ್ಮಾರ್ಗ ನಗರ, ದೇವಿ ನಗರ, ರಾಧಾಕೃಷ್ಣ ನಗರ, ಚೌಹಾಣ ಪ್ಲಾಟ್ ಜೋಶಿ ದವಾಖಾನೆ ಹಿಂದಿನ ಭಾಗ, ಪದ್ಮರಾಜ ನಗರ ನಾಲಾ ಭಾಗ, ಆನಂದ ನಗರ ಭಾಗ, ಮೂಯೂರ, ಜೆ.ಪಿ ನಗರ ಮೇಲಿನ ಭಾಗ, ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮಂಜುನಾಥ ನಗರ, ವೆಂಕಟೇಶ್ವರ ನಗರ ಮೇಲಿನ ಭಾಗ, ಚೇತನಾ ಕಾಲೋನಿ, ಅರುಣ ಕಾಲೋನಿ, ಅಶೋಕ ವನ, ಕರ್ನಾಟಕ ಬ್ಯಾಂಕ್ ಲೈನ್, ಮಹಾಲಕ್ಷ್ಮೀ ಲೇಔಟ್, ಕುರ್ಡೆಕರ ಪ್ಲಾಟ್, ಅಪೂರ್ವಾ ನಗರ, ಅರ್ಜುನ ವಿಹಾರ, ವೈಕುಂಠ ಲೇಔಟ್, ರಾಮಲಿಂಗೇಶ್ವರ ನಗರ ಭಾಗ, ಆರ್.ಎಮ್.ಲೋಹಿಯ ನಗರ ಭಾಗ, ಮುರಾರ್ಜಿ ನಗರ 2ನೇ ಹಂತ, ಗಿರಿ ನಗರ, ನೆಹರು ನಗರ ಭಾಗ.
ಹೊಸೂರ: ಹೇಮರಡ್ಡಿ ಮಲ್ಲಮ್ಮ ಕಾಲೋನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ರಾಜೇಂದ್ರ ಕಾಲನಿ, ಶಿವಾಜಿ ಲೇಔಟ್, ಶಂಭಾಗಿ ಲೇಔಟ್, ಡಾಲರ್ಸ್ ಕಾಲೋನಿ, ಶಿವಾಜಿ ಲೇಔಟ್,, ಲಕ್ಷ್ಮೀ ಪಾರ್ಕ, ಮುಕುಂದ ನಗರ, ಕೋಟಿಲಿಂಗ ನಗರ ಲಿಂಬಿಕಾಯಿ ಮನೆ ಲೈನ್, ಜೈನರ ಮನೆ ಲೈನ್. ಡಾಲರ್ಸ್ ಕಾಲೋನಿ, ಸನ್ಮಾನ ಕಾಲೋನಿ, ಮಯೂರಿ ಗಾರ್ಡನ್ ಭಾಗ.
ಅಯೋಧ್ಯ ನಗರ: ಅಯೋಧ್ಯ ನಗರ 1ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಶಿವಶಂಕರ ಕಾಲೋನಿ ತಾಂಡಾ, ನೂರಾಣಿ ಪ್ಲಾಟ್ ಪಿಳ್ಳೆ ಲೇಔಟ್, ಬೈಪಾಸ್ ರಸ್ತ, ಬ್ರಹ್ಮಾನಂದ ಸ್ಕೂಲ್ ಹತ್ತಿರ. ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಭಾಗ 1,2 ಭಾಗ, ಕೆಳಗಿನ ಭಾಗ, ಜವಳಿ ಪ್ಲಾಟ್ ಹೊಸ ಲೈನ್, ಅಯೋಧ್ಯಾ ನಗರ ಅಂಬೇಡ್ಕರ್ ಕಾಲೋನಿ, ಇಂದಿರಾ ನಗರ ಭಾಗ 2, ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್. ಬೀರಬಂದ ಓಣಿ, ಬಾಗಾರಪೇಟ್ ಬಸವನಗುಡಿ ಲೈನ್, ಜಂಗ್ಲಿಪೇಟ್, ವಡ್ಡರ್ ಓಣಿ ಮುಖ್ಯರಸ್ತೆ, ಮೈಲಾರಲಿಂಗ ಗುಡಿ ಲೈನ್, ಬನ್ನೂರಮಠ ಮುಖ್ಯರಸ್ತೆ, ಇಸ್ಲಾಂಪುರ ಭಾಗ.
ಅಯೋಧ್ಯಾ ನಗರ: ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ್ ಕಾಲೋನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲೋನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
15/12/2020 10:57 pm